Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಬೊರೈಲ್ ವನ್ಯಜೀವಿ ಅಭಯಾರಣ್ಯ

ಬೊರೈಲ್ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಅಸ್ಸಾಂನಲ್ಲಿ ಅತ್ಯಂತ ದೊಡ್ಡ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿರುವ ಬೊರೈಲ್ ವನ್ಯಜೀವಿ ಅಭಯಾರಣ್ಯವು ಉಷ್ಣವಲಯದ ನಿತ್ಯಹರಿದ್ವರ್ಣಮತ್ತು ಅರೆ ಹರಿದ್ವರ್ಣ ಕಾಡುಗಳಿಂದ ಸುಮಾರು 326.24 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿದೆ. ಚೀನಾದ ಇರುವೆ ತಿನ್ನುವ ಪ್ರಾಣಿ, ತೊಗಲು ಬಾವಲಿ, ಚಿಕ್ಕ ಕಪಿ, ತುಂಡು ಬಾಲದ ಕೋತಿ, ಸಣ್ಣ ಬಾಲದ ಕೋತಿ, ಲಂಗೂರ್, ಒಂದು ಜಾತಿಯ ಸಿಂಗಲಿಕ ಮತ್ತು ಹಿಮಾಲಯನ್ ಕಪ್ಪು ಕರಡಿಯಂತಹ ಪ್ರಾಣಿಗಳನ್ನು ವೀಕ್ಷಿಸಬಹುದು. ಬಿಳಿ ಬಣ್ಣದ ರಣಹದ್ದು, ತೆಳು ಕೊಕ್ಕಿನ ರಣಹದ್ದು, ಬಿಳಿ ಕೆನ್ನೆಯ ಬೆಟ್ಟದ ಪಾರ್ಟ್ರಿಜೆ ಮತ್ತು ಬೆಟ್ಟದ ಬಿದಿರು ಪಾರ್ಟ್ರಿಜೆಯಂತಹ ಪಕ್ಷಿಗಳು ಈ ಅಭಯಾರಣ್ಯದಲ್ಲಿವೆ. ಇಲ್ಲಿ ಕಂಡುಬರುವ ಸರೀಸೃಪಗಳೆಂದರೆ ಬಂಡೆ ಹೆಬ್ಬಾವು, ಕಾಳಿಂಗ ಸರ್ಪ, ಬೆಟ್ಟದ ಕಂದು ಆಮೆ, ಏಷ್ಯನ್ ಎಲೆ ಆಮೆ ಮತ್ತು ಸೂಚಕ ಹಲ್ಲಿ.

ಅಭಯಾರಣ್ಯದಿಂದ ಕೇವಲ 40 ಕಿ.ಮೀ. ದೂರದಲ್ಲಿರುವ ಸಿಲ್ಚರ್(ಕುಂಬಿರ್ ಗ್ರಾಮ್) ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಮಾಡಬಹುದು. ಇಲ್ಲಿಂದ 40 ಕಿ.ಮೀ. ದೂರದಲ್ಲಿರುವ ಕರಿಮ್ ಗಂಜ್ ನಗರದಿಂದ ರಸ್ತೆ ಮೂಲಕ ಪ್ರಯಾಣಿಸಬಹುದು. ಅಕ್ಟೋಬರ್ ನಿಂದ ಮಾರ್ಚ್ ಮಧ್ಯೆ ಈ ಅಭಯಾರಣ್ಯಕ್ಕೆ ಭೇಟಿ ನೀಡಲು ಯೋಗ್ಯ ಸಮಯ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu

Near by City