Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಅಮಚಂಗ್ ವನ್ಯಜೀವಿ ಅಭಯಾರಣ್ಯ

ಅಮಚಂಗ್ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಅಮಚಂಗ್ ವನ್ಯಜೀವಿ ಅಭಯಾರಣ್ಯವು ಪ್ರಕೃತಿ ಪ್ರಿಯರಿಗೆ ಒಂದು ಒಳ್ಳೆಯ ತಾಣ. ಇಲ್ಲಿ ಕೆಲವು ಅಪರೂಪದ ಪ್ರಾಣಿ ಮತ್ತು ಪಕ್ಷಿಗಳನ್ನು ಕಾಣಬಹುದು. ಚೀನಿ ಇರುವೆ ತಿನ್ನುವ ಪ್ರಾಣಿ, ತೊಗಲು ಬಾವಲಿ, ಕಾಡುಪಾಪ, ಅಸ್ಸಾಮಿ ಕೋತಿ, ಚಿಕ್ಕಬಾಲದ ಕೋತಿ, ಲಂಗೂರ್, ಹೂಲಾಕ್ ಗಿಬ್ಬನ್, ಕಾಡುಬೆಕ್ಕು, ಚಿರತೆ ಬೆಕ್ಕು, ಚಿರತೆ, ಆನೆ, ಕಾಡುಹಂದಿ, ಜಿಂಕೆ, ಚಿಗರೆ, ಕಾಡೆತ್ತು, ಮುಳ್ಳುಹಂದಿ ಮುಂತಾದ ಪ್ರಾಣಿಗಳನ್ನು ಕಾಣಬಹುದಾಗಿದೆ. ಸಣ್ಣ ಸಿಪಾಯಿ ಕೊಕ್ಕರೆ, ದೊಡ್ಡ ಸಿಪಾಯಿ ಕೊಕ್ಕರೆ, ಬಿಳಿ ರಣಹದ್ದು, ತೆಳು ಕೊಕ್ಕಿನ ರಣಹದ್ದುಗಳು, ಖಲೀಜ್ ಫೆಜಂಟ್ ಹಸಿರು ಮನಿಯಾಡಲು, ಚಿಕ್ಕ ಕಪ್ಪುಬಿಳುಪಿಸನ ಮುಂಗಟ್ಟೆ ಹಕ್ಕಿಯಂತಹ ವಿವಿಧ ಜಾತಿಯ ಪಕ್ಷಿಗಳನ್ನು ಕಾಣಬಹುದು. ಸರ್ಪ, ಸೂಚಕ ಹಲ್ಲಿ ಮತ್ತು ಭಾರತೀಯ ನಾಗರಹಾವಿನಂತಹ ಸರೀಸೃಪಗಳನ್ನು ಇಲ್ಲಿ ಕಾಣಬಹುದಾಗಿದೆ.

ಗುವಾಹಟಿ ನಗರದ ಹೊರವಲಯದಲ್ಲಿರುವ ಈ ಅಭಯಾರಣ್ಯವು ಗುವಾಹಟಿಯ ಎಲ್ ಜಿಬಿಐ ವಿಮಾನ ನಿಲ್ದಾಣದಿಂದ 40 ಕಿ.ಮೀ. ಮತ್ತು ಗುವಾಹಟಿ ರೈಲ್ವೆ ನಿಲ್ದಾಣದಿಂದ 15 ಕಿ.ಮೀ. ದೂರದಲ್ಲಿದೆ. ಗುವಾಹಟಿಗೆ ಸಮೀಪದಲ್ಲೇ ಇರುವ ಕಾರಣ ಅಸ್ಸಾಂಗೆ ಬರುವ ಪ್ರವಾಸಿಗರಿಂದ ಇದು ಜನಪ್ರಿಯವಾಗಿದೆ. ಅಕ್ಟೋಬರ್ ನಿಂದ ಎಪ್ರಿಲ್ ಮಧ್ಯೆ ಈ ಅಭಯಾರಣ್ಯಕ್ಕೆ ಭೇಟಿ ನೀಡಲು ಸೂಕ್ತ ಸಮಯ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City