Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಂದೇಡ್ » ಆಕರ್ಷಣೆಗಳು
  • 01ಹುಜೂರ್ ಸಾಹೇಬ್ ಗುರದ್ವಾರ

    ಸಿಖ್ ಧರ್ಮದ ಐದು ಪ್ರಮುಖ ಸಿಂಹಾಸನಗಳಲ್ಲಿ ಹುಜೂರ್ ಸಾಹೇಬ್ ಗುರುದ್ವಾರ ಕೂಡ ಒಂದು. ನಾಂದೇಡ್ ನಗರದಲ್ಲಿ ಪ್ರಶಾಂತವಾಗಿ ಹರಿಯುವ ಗೋದಾವರಿ ನದಿಯ ತಟದಲ್ಲಿ ನಿರ್ಮಾಣವಾಗಿದೆ. ಸಿಖ್ ಶೈಲಿಯ ವಾಸ್ತುಶಿಲ್ಪವನ್ನು ಮೈಗೂಡಿಸಿಕೊಂಡಿದ್ದು ಸಿಖ್ ಧಾರ್ಮಿಕ ಆಚರಣೆಗೆ ಅನುಕೂಲಕರವಾಗಿದೆ. ಪ್ರತಿನಿತ್ಯ ಬೆಳಗ್ಗೆ ಗುರದ್ವಾರದಲ್ಲಿ ಎಲ್ಲಾ...

    + ಹೆಚ್ಚಿಗೆ ಓದಿ
  • 02ನವಾಬ್ ಸರ್ಫರಾಝ್ ಖಾನ್ ಸಾಹೇಬ್ ಮಸೀದಿ

    ನವಾಬ್ ಸರ್ಫರಾಝ್ ಖಾನ್ ಸಾಹೇಬ್ ಮಸೀದಿ

    ಜೌರಂಗಜೇಬನ ಕಾಲದ ಮುಘಲರ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿದ್ದ ಸರ್ಫರಾಝ್ ಖಾನ್ ಗೌರವಾರ್ಥ ಈ ಮಸೀದಿಯನ್ನು ಸುಮಾರು 330 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿನ ಬಿಲೋಲಿ ಟೌನ್ ಶಿಪ್ ನಲ್ಲಿ ನಿರ್ಮಿಸಲಾಗಿರುವ ಈ ಮಸೀದಿ ಉತ್ತಮವಾದ ವಾಸ್ತುಶಿಲ್ಪ ಕಲೆಯಿಂದ ಕೂಡಿದೆ. 60ರ ದಶಕದಲ್ಲಿ ಸಂಭವಿಸಿದ ಗುಡುಗು ಸಿಡಿಲಿನಿಂದಾಗಿ ಇದರ...

    + ಹೆಚ್ಚಿಗೆ ಓದಿ
  • 03ಅಂಕೇಶ್ವರ ದೇವಾಲಯದ ಬಿಸಿ ನೀರು ಬುಗ್ಗೆಗಳು

    ಅಂಕೇಶ್ವರ ದೇವಾಲಯದ ಬಿಸಿ ನೀರು ಬುಗ್ಗೆಗಳು

    ಎಲ್ಲಾ ಧರ್ಮ-ಸಂಸ್ಕೃತಿಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ನೋಡುವುದಾದರೆ ನಾಂದೇಡ್ ನಗರದ ಅಂಕೇಶ್ವರ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ಇಲ್ಲಿನ ಬಿಸಿ ನೀರಿನ ಬುಗ್ಗೆಗಳು ಸುಮಾರು 43 ಡಿಗ್ರಿ ಸೆಲ್ಶಿಯಸ್ ಶಾಖ ಹೊಂದಿದ್ದು ಇದರಲ್ಲಿ ಸಲ್ಫರ್ ಅಂಶಗಳು ಇರುವುದರಿಂದ ಚರ್ಮ ರೋಗಕ್ಕೆ ಔಷಧಿಯುಕ್ತವಾಗಿದೆ.

    + ಹೆಚ್ಚಿಗೆ ಓದಿ
  • 04ಕಂಧರ್ ಕೋಟೆ

    ಕಂಧರ್ ಕೋಟೆ

    ಮಹರಾಷ್ಟ್ರದಲ್ಲಿ ಸುಸಜ್ಜಿತವಾಗಿ ಇರಿಸಿರುವ ಕೇಲವೆ ಕೆಲವು ಕೋಟೆಗಳಲ್ಲಿ ಕಂಧರ್ ಕೂಡ ಒಂದು. ಈ ಕೋಟೆಯ ಮುಖ್ಯ ಲಕ್ಷಣವೆಂದರೆ ಇದರ ಸುತ್ತಲು ದೊಡ್ಡ ಕಂದಕವನ್ನು ನಿರ್ಮಿಸಿ ನೀರು ಹರಿಯ ಬಿಡಲಾಗಿದೆ. ವಾಸ್ತುಶಿಲ್ಪದ ಬಗ್ಗೆ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಛಾಯಾಗ್ರಾಹಕರಿಗೆ ಸೂಕ್ತವಾದ ತಾಣವಿದು. ಇದು ನಿಜಾಮ್...

    + ಹೆಚ್ಚಿಗೆ ಓದಿ
  • 05ಗೋವಿಂದ ಬಾಗ್

    ಗೋವಿಂದ ಬಾಗ್

    ಸಂಜೆ ಹೊತ್ತಿನಲ್ಲಿ ಸಂಗಾತಿಯೊಂದಿಗೆ ವಿಹರಿಸಲು ಇದು ಹೇಳಿ ಮಾಡಿಸಿದ ಉದ್ಯಾನ. ಅನೇಕ ಹಬ್ಬಹರಿದಿನಗಳಲ್ಲಿ ಇಲ್ಲಿ ವಿಶೇಷವಾಗಿ ಬೆಳಕು ಮತ್ತು ಶಬ್ಧ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ನೀವು ಆ ಸಂದರ್ಭದಲ್ಲಿ ಅಲ್ಲಿದ್ದರೆ ಅದೃಷ್ಟವಂತರೆಂದು ಹೇಳಬಹುದು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed