ಬಾರಾ ಬಜಾರ್ ಮಲ್ಲಿತಾಲ್ ನ ಒಂದು ಪ್ರಖ್ಯಾತ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆ, ಮೇಣದ ಬತ್ತಿಗಳು ಮತ್ತು ಬಿದಿರುಗಳಿಗೆ ಜನಪ್ರಿಯವಾಗಿರುವುದಲ್ಲದೆ ಶಿರೋವಸ್ತ್ರಗಳು, ಶಾಲುಗಳು, ಮರದ ಕರಕುಶಲ ವಸ್ತುಗಳ ಖರೀದಿಸಲೂ ಖ್ಯಾತವಾಗಿದೆ. ಬಾರಾ ಬಜಾರ್ ನ ತಾಜಾ ಹಣ್ಣಿನ ಜಾಮ್ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಪ್ರಸಿದ್ಧವಾಗಿವೆ. ಇಲ್ಲಿ ಅನೇಕ ರೆಸ್ಟೋರೆಂಟ್ ಗಳೂ ಕೂಡ ಇದ್ದು ರುಚಿಕರವಾದ ತಿನಿಸುಗಳನ್ನು ಪ್ರಯಾಣಿಕರಿಗೆ ಒದಗಿಸುತ್ತವೆ.


Click it and Unblock the Notifications