Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಾರ್ಜುನಸಾಗರ » ಆಕರ್ಷಣೆಗಳು » ಎಥಿಪೋಥಳ ಜಲಪಾತಗಳು

ಎಥಿಪೋಥಳ ಜಲಪಾತಗಳು, ನಾಗಾರ್ಜುನಸಾಗರ

2

ಎಥಿಪೋಥಳ ಜಲಪಾತಗಳು ನಾಗರ್ಜುನಸಾಗರ್ ಪಟ್ಟಣಕ್ಕೆ ಬಹಳ ಸನಿಹದಲ್ಲಿವೆ ಮತ್ತು  ಕೆಲವಂತೂ ನಾಗರ್ಜುನಸಾಗರ್ ಅಣೆಕಟ್ಟಿನಿಂದ ಕೇವಲ 11 ಕಿಮೀ ಅಂತರದಲ್ಲಿವೆ.

ಕೃಷ್ಣ ನದಿಯ ಉಪನದಿಯಾದ ಚಂದ್ರವಾಂಕ ನದಿಯು 70 ಅಡಿ ಮೇಲಿನಿಂದ ಧುಮ್ಮಿಕ್ಕುವದರ ಪರಿಣಾಮವಾಗಿ ಈ ಜಲಪಾತಗಳು ಉಂಟಾಗಿವೆ. ವಾಸ್ತವವಾಗಿ, ಜಲಪಾತಗಳು ಚಂದ್ರವಾಂಕ ವಗು, ತುಮ್ಮಲ ವಗು ಮತ್ತು ನಕ್ಕಲ ವಗು ಎಂಬ ಮೂರು ನದಿಗಳ ಸಂಯೋಜನೆಯಾಗಿವೆ. ಈ ಜಲಪಾತಗಳ ನೀರು ನಾಗರ್ಜುನಸಾಗರ್ ಅಣೆಕಟ್ಟಿನ ಮೂಲಕ ಹಾದು ನಂತರ  ಕೃಷ್ಣಾ ನದಿಯನ್ನು ಸೇರುತ್ತದೆ. ಜಲಪಾತವು ನದಿಯಿಂದ ಸುಮಾರು 3 ಕಿಮೀ ದೂರದಲ್ಲಿದೆ.

ಜಲಪಾತಗಳು, ಪ್ರವಾಸಿಗರ ಮುಖ್ಯ ಆಕರ್ಷಣಾ ಕೇಂದ್ರವಾಗಿದ್ದು ವರ್ಷವಿಡೀ ಅನೇಕ ಜನರು ಇಲ್ಲಿಗೆ ಭೇಟಿನೀಡುತ್ತಾರೆ. ಜಲಪಾತವಿರುವ  ಸ್ಥಳ ಅತ್ಯಂತ ಪ್ರಶಾಂತವಾಗಿದ್ದು, ಇದು ಕಾಡಿನ ಮಧ್ಯದಲ್ಲಿದೆ ಮತ್ತು ಜಲಪಾತದಲ್ಲಿ ಧುಮ್ಮಿಕ್ಕುವ ನೀರಿನ ದೃಶ್ಯ ಒಂದು ಚಿತ್ರಸದೃಶ ನೋಟವನ್ನಾಗಿಸುತ್ತದೆ. ಆಂಧ್ರ ಪ್ರದೇಶ ಸರ್ಕಾರವು ಜಲಪಾತದ ಹತ್ತಿರದ ಪರ್ವತದ ಮೇಲೆ ಒಂದು ವೀಕ್ಷಣಾ ಸ್ಥಳವನ್ನು ನಿರ್ಮಿಸಿದೆ. ರಂಗನಾಥ ಮತ್ತು ದತ್ತಾತ್ರೇಯರ ದೇವಾಲಯಗಳು ಈ ಜಲಪಾತಕ್ಕೆ ಬಹಳ ಸಮೀಪದಲ್ಲಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed