Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಾರ್ಜುನಸಾಗರ » ಆಕರ್ಷಣೆಗಳು » ನಾಗಾರ್ಜುನಕೊಂಡ

ನಾಗಾರ್ಜುನಕೊಂಡ, ನಾಗಾರ್ಜುನಸಾಗರ

1

ಪ್ರಸ್ತುತ ಆಂಧ್ರ ಪ್ರದೇಶದ ನಲಗೊಂಡ ಜಿಲ್ಲೆಯ ಭಾಗವಾಗಿರುವ ನಾಗಾರ್ಜುನಕೊಂಡವು ಪುರಾತನ ಬೌದ್ಧ  ದ್ವೀಪ-ಪಟ್ಟಣವಾಗಿತ್ತು. ಈ ಪಟ್ಟಣವು ನಾಗರ್ಜುನಸಾಗರಕ್ಕೆ ಅತಿ ಸಮೀಪದಲ್ಲಿದ್ದು ಹೈದರಾಬಾದ್ ನಿಂದ ಕೇವಲ 150 ಕಿಮೀ ದೂರದಲ್ಲಿದೆ.

1960 ರಲ್ಲಿ ನಾಗರ್ಜುನಸಾಗರ್ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಬೆಟ್ಟವು ಮುಳುಗಿದ್ದರ ಪರಿಣಾಮವಾಗಿ ಈ ದ್ವೀಪ- ಪಟ್ಟಣವು ನಿರ್ಮಿತವಾಯಿತು. ಈ ಪಟ್ಟಣವು ಭಾರತದ ಶ್ರೀಮಂತ ಬೌದ್ಧ ಕ್ಷೇತ್ರವೆಂದು ಪ್ರಸಿದ್ಧವಾಗಿದ್ದು ದೇಶಾದ್ಯಂತ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಈಗ ಸರೋವರದ ನೀರಿನಲ್ಲಿ ಮುಳುಗಿರುವ ಆ ಬೆಟ್ಟವು ಪ್ರಾಚೀನ ಕಾಲದಲ್ಲಿ ಶ್ರೀ ಪರ್ವತ ಎಂದು ಕರೆಯಲ್ಪಡುತ್ತಿತ್ತು. ಭಗವಾನ್ ಬುದ್ಧನ ಬೋಧನೆಗಳ ಪ್ರಚಾರಕ್ಕಾಗಿ ಶ್ರಮಿಸಿದ  ಬೌದ್ಧ ಸನ್ಯಾಸಿ ನಾಗಾರ್ಜುನನ ಗೌರವಾರ್ಥವಾಗಿ ಈ ದ್ವೀಪಕ್ಕೆ ನಾಗಾರ್ಜುನಕೊಂಡ ಎಂದು ಹೆಸರಿಸಲಾಗಿದೆ. ಈಗ ಪಟ್ಟಣವು ಬುದ್ಧನ ಜೀವಿತಾವಧಿ ಹಾಗೂ ನಂತರದ ಕಾಲದ ಬಗೆಗಿನ ಕಲಿಕಾ ಕೇಂದ್ರವಾಗಿ ಬಳಕೆಯಾಗುತ್ತಿದೆ. ಇದು ಅನೇಕ ಬೌದ್ಧಮತೀಯ ವಿರಕ್ತಗೃಹಗಳು ಹಾಗೂ ವಿಶ್ವವಿದ್ಯಾಲಯಗಳು ಮತ್ತು ಅಧ್ಯಯನಕ್ಕಾಗಿ ಈ ಸಂಸ್ಥೆಗೆ ಬಂದಿರುವ ವಿದ್ಯಾರ್ಥಿಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri