ಮುಂಬಯಿ ನರಗದ ಆಸುಪಾಸು ಇರುವವರಿಗೆ ಫ್ಯಾಷನ್ ಸ್ಟ್ರೀಟ್ ಪ್ರಮುಖ ಖರೀದಿ ಸ್ಥಳ. ಮುಂಬೈ ನಗರ ವಾಸಿಗಳಿಗೆ ಲಿಂಕಿಂಗ್ ರೋಡ್ ಇದ್ದಂತೆ ಹೊರವಲಯದವರಿಗೆ ಫ್ಯಾಷನ್ ಸ್ಟ್ರೀಟ್. ಫ್ಯಾಶನ್ ಸ್ಟ್ರೀಟ್ ಅತೀ ಉದ್ದವಾದ ಶಾಪಿಂಗ್ ಸ್ಥಳ! ಇಲ್ಲಿ ಕಡಿಮೆ ಬೆಲೆಗೆ ಬಟ್ಟೆಗಳು, ಚಪ್ಪಲಿಗಳು, ಹಾಗೂ ಇತರೆ ಅಲಂಕಾರಿಕ ವಸ್ತುಗಳು ದೊರೆಯುತ್ತವೆ. ನಿಮ್ಮ ಬಾರ್ಗೇನ್ ಮಾಡುವ ವಿದ್ಯೆಯನ್ನು ಇಲ್ಲಿ ಪ್ರಯೋಗಿಸಿ ನಿಮಗೆ ಸೂಕ್ತವಾದ ಬೆಲೆಗೆ ನಿವಿಷ್ಟಪಟ್ಟ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಯಾಶನ್ ಸ್ಟ್ರೀಟ್, ಚರ್ಚ್ ಗೇಟ್ ನಲ್ಲಿರುವ ಕ್ರೋಸೆಂಟ್ಸ್ ಹಾಗೂ ಮರೀನ್ ಡ್ರೈವ್ ನಲ್ಲಿರುವ ನಾಟ್ ಜಸ್ಟ್ ಜಾಜ್ ನಂತಹ ಉತ್ತಮ ಹೋಟೆಲ್ ಗಳು ಹಾಗೂ ಕಾಫಿ ಹೌಸ್ ಗಳನ್ನು ಹೊಂದಿದೆ.


Click it and Unblock the Notifications