Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಬೈ » ಆಕರ್ಷಣೆಗಳು » ಧಾರಾವಿ ಲೆದರ್ ಶಾಪಿಂಗ್

ಧಾರಾವಿ ಲೆದರ್ ಶಾಪಿಂಗ್, ಮುಂಬೈ

3

ಧಾರಾವಿ ಏಷ್ಯಾದಲ್ಲಿಯೇ ಅತೀದೊಡ್ಡ ಕೊಳಗೇರಿ ಪ್ರದೇಶ ಎಂಬ ಕುಖ್ಯಾತಿ ಪಡೆದಿದ್ದರೂ ಇದು ಸತ್ಯಕ್ಕೆ ಸಮೀಪವಾಗಿದೆ. ಧಾರಾವಿಯ ಹಲವಾರು ವರ್ಷಗಳಿಂದ ಇಂತಹ ಹೆಸರನ್ನು ಪಡೆದುಕೊಂಡಿದ್ದರೂ ಒಂದು ವಿಷಯಕ್ಕೆ ಇದು ಹೆಸರುವಾಸಿಯಾಗಿದೆ. ಅದೆಂದರೆ ಚರ್ಮದ ಚಪ್ಪಲಿಗಳು. ಅತ್ಯುತ್ತಮ ದರ್ಜೆಯ ಚರ್ಮದ ಚಪ್ಪಲಿಗಳು ಅತೀ ಕಡಿಮೆ ದರಕ್ಕೆ ಇಲ್ಲಿ ಲಭ್ಯವಾಗುತ್ತವೆ. ನೀವು ಇಟಾಲಿಯನ್ ಲೆದರ್ ಪರ್ಸನ್ನು ನಿಮ್ಮಲ್ಲಿರುವ ಕಡಿಮೆ ಬಜೆಟ್ ನಲ್ಲಿ ಹುಡುಕುತ್ತಿದ್ದರೆ, ಧಾರಾವಿ ಬಿಟ್ಟು ಬೇರೊಂದು ಸ್ಥಳವಿಲ್ಲ. ಇಲ್ಲಿ ಸಿಗುವ ವಸ್ತುಗಳು ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ ಬ್ರಾಂಡೆಡ್ ಗಿಂತಲೂ ಉತ್ತಮ ಗುಣಮಟ್ಟ ಇಲ್ಲಿ ನಿಮ್ಮದಾಗಬಹುದು. ಇದು ಅತಿಶಯೋಕ್ತಿ ಅನ್ನಿಸಬಹುದು ಆದರೆ ಇದೆ ನಿಜ. ಮುಂಬೈ ನ ಹಲವಾರು ಜನರು ಇಲ್ಲಿ ಸಿಗುವ ಗುಣಮಟ್ಟದ ಬಗ್ಗೆ ನಿಮ್ಮಲ್ಲಿ ಗ್ಯಾರಂಟಿ ನೀಡುತ್ತಾರೆ. ನೀವು ಬಾರತೀಯರಾಗಿರದಿದ್ದಲ್ಲಿ ಎಚ್ಚರ, ಇಲ್ಲಿನ ಜನ ಯಾರೆ ವಿದೇಶಿಯರು ಬಂದರೆ ದರ ಹೆಚ್ಚಿಸಿ ಹಣ ಕೀಳಲು ಕಾಯುತ್ತಿರುತ್ತಾರೆ ಹಾಗಾಗಿ ಒಬ್ಬ ಭಾರತೀಯ ಮಿತ್ರ ಸದಾ ಜೊತೆಗಿರಲಿ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed