ಸಿರೋಹಿ ಸಿರೋಹಿ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವಾಗಿದೆ. ಇದು ಹಿಂದೆ ಸಿರೋಹಿ ಸಂಸ್ಥಾನದ ರಾಜಧಾನಿಯಾಗಿತ್ತು. ರಾವ್ ಸೊಭಾಜಿರವರ ಮಗ ಸೆಹಸ್ಟ್ರಮಾಲ್ ನಿಂದ ನಿರ್ಮಾಣಗೊಂಡ ಕೋಟೆಯ ಒಳಗಡೆ ಸಿರೋಹಿ ನಗರವನ್ನು ಸ್ಥಾಪಿಸಲಾಗಿತ್ತು. ಇದು ಸಮುದ್ರ ಮಟ್ಟದಿಂಡ 321 ಮೀಟರ್ ಗಳಷ್ಟು ಎತ್ತರದಲ್ಲಿ ನೆಲೆಸಿದೆ.
ಸಿರೋಹಿಯಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಸಿರೋಹಿ ಕೋಟೆ, ಬನಸ್ ಜಲಾಶಯ, ಮರ್ಕುಂಡೇಶ್ವರ್ ಮಹಾದೇವ್ ಮಂದಿರ್, ಕಂಭೇಶ್ವರ್ ಮಹಾದೇವ್ ಮಂದಿರ್, ಸರ್ನೇಶ್ವರ್ ಮಹಾದೇವ್ ದೇವಾಲಯ ಮತ್ತು ಕೇಸರ್ ವಿಲ್ಲ ಅರಮನೆಗಳು ಒಳಗೊಂಡಿದೆ.


Click it and Unblock the Notifications