Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ಬ್ರಹ್ಮಕುಮಾರೀಯ ಅಧ್ಯಾತ್ಮಿಕ ವಿಶ್ವ ವಿದ್ಯಾನಿಲಯ

ಬ್ರಹ್ಮಕುಮಾರೀಯ ಅಧ್ಯಾತ್ಮಿಕ ವಿಶ್ವ ವಿದ್ಯಾನಿಲಯ, ಮೌಂಟ್ ಅಬು

3

ಬ್ರಹ್ಮ ಕುಮಾರೀಯ ಅಧ್ಯಾತ್ಮಿಕ ವಿಶ್ವ ವಿದ್ಯಾನಿಲಯವು ಮೌಂಟ್ ಅಬುವಿನಲ್ಲಿ ನೆಲೆಸಿದೆ. ಇದೊಂದು ಜಗತ್ಪ್ರಸಿದ್ಧ ಸಾಮಾಜಿಕ - ಅಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಾಗಿದೆ. ಈ ವಿಶ್ವವಿದ್ಯಾನಿಲಯವು ಬ್ರಹ್ಮ ಕುಮಾರೀಯ ವಿಶ್ವ ಅಧ್ಯಾತ್ಮಿಕ ಸಂಸ್ಥೆಯ ನಿರ್ವಹಣೆಗೆ ಒಳಪಟ್ಟಿದೆ. ಇದನ್ನು 1936 ರಲ್ಲಿ ವಿಶ್ವ ಶಾಂತಿ ಮತ್ತು ಭ್ರಾತೃತ್ವವನ್ನು ಸಾರುವ ಉದ್ದೇಶದಿಂದಾಗಿ ಸ್ಥಾಪಿಸಲಾಯಿತು.

ಧ್ಯಾನ, ಯೋಗ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದಂತೆ ಹಲವಾರು ಕೋರ್ಸ್ ಗಳನ್ನು ಈ ವಿಶ್ವವಿದ್ಯಾನಿಲಯದಲ್ಲಿ ಭೋದಿಸಲಾಗುತ್ತಿದೆ. ಬ್ರಹ್ಮಕುಮಾರೀಯ ಅಧ್ಯಾತ್ಮಿಕ ವಿಶ್ವ ವಿದ್ಯಾನಿಲಯವು ಸುಮಾರು ವಿಶ್ವದಾದ್ಯಂತ 132 ದೇಶಗಳಲ್ಲಿ 8500 ಕೇಂದ್ರಗಳನ್ನು ಮತ್ತು 8,00,000 ಸದಸ್ಯರನ್ನು ಹೊಂದಿದೆ.

One Way
Return
From (Departure City)
To (Destination City)
Depart On
27 Aug,Thu
Return On
28 Aug,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Aug,Thu
Check Out
28 Aug,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Aug,Thu
Return On
28 Aug,Fri