Search
  • Follow NativePlanet
Share
ಮುಖಪುಟ » ಸ್ಥಳಗಳು » ಮಿರ್ಜಾಪುರ್ » ಆಕರ್ಷಣೆಗಳು
  • 01ಶಿರಸಿ ಅಣೆಕಟ್ಟು

    ಶಿರಸಿ ಅಣೆಕಟ್ಟು

    ಶಿರಸಿ ಅಣೆಕಟ್ಟು ಅಥವಾ ಶಿರಸಿ ಜಲಪಾತ ಮಿರ್ಜಾಪುರದಿಂದ ಸುಮಾರು 45 ಕಿಲೋಮೀಟರ್  ದೂರದಲ್ಲಿದೆ. ಈ ಅಣೆಕಟ್ಟು ಉತ್ತಮ ನೀರಿನ ಸಂಗ್ರಹ ಸೌಲಭ್ಯ ಹೊಂದಿದೆ ಮತ್ತು ತಂಡಾ ಜಲಪಾತದ ಹತ್ತಿರದಲ್ಲಿದೆ. ನೀರು ಗಣನೀಯ ಎತ್ತರದಿಂದ ಜಲಪಾತವಾಗಿ ಧುಮ್ಮಿಕ್ಕುವುದರಿಂದ ಸುಂದರ ಸ್ಥಳವಾಗಿ ಪರಿಗಣಿಸಲಾಗಿದೆ. ನೈಸರ್ಗಿಕ ಹಸಿರು ಸಸ್ಯ...

    + ಹೆಚ್ಚಿಗೆ ಓದಿ
  • 02ತಂಡಾ ಜಲಪಾತ

    ತಂಡಾ ಜಲಪಾತ

    ಮಿರ್ಜಾಪುರದಲ್ಲಿನಲ್ಲಿರುವ ತಂಡಾ ಜಲಪಾತಗಳು ಈ  ಪ್ರದೇಶದಲ್ಲಿನ ಹೆಚ್ಚು ರಮಣೀಯವಾದ ಪ್ರವಾಸಿ ತಾಣಗಳಲ್ಲಿ ಒಂದು. ನೈಸರ್ಗಿಕ ನೀರಿನ ಹರಿವು ಮತ್ತು ನೀರಿನ ಜಲಾಶಯ, ತಮ್ಮ ಶಾಂತಿಯುತ ವಾತಾವರಣ ಮತ್ತು ಹೇರಳವಾದ ಸೌಂದರ್ಯದಿಂದ ಪ್ರಮುಖ ಪ್ರವಾಸಿ ಸ್ಥಳ ಎನಿಸಿದೆ.

    ಜಲಪಾತವನ್ನು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು...

    + ಹೆಚ್ಚಿಗೆ ಓದಿ
  • 03ಕಾಲ ಭೈರವ ದೇವಾಲಯ

    ಕಾಲ ಭೈರವ ದೇವಾಲಯ

    ಕಾಲ ಭೈರವ ದೇವಾಲಯ ವಿಂಧ್ಯಾಚಲ್ ನಗರದ ನೈರುತ್ಯಕ್ಕೆ ಇರುವ ಹಳೆಯ ದೇವಾಲಯವಾಗಿದೆ.  ಕ್ಷೇತ್ರಪಾಲ ಎಂದೂ ಪ್ರಸಿದ್ಧವಾಗಿದ್ದು ದೇವಾಲಯದ ರಕ್ಷಕನೆಂದು ಪರಿಗಣಿಸಲಾಗುವ ಶ್ರೀ ಕಾಲ ಭೈರವ ಇಲ್ಲಿನ ಪೂಜ್ಯನೀಯ ದೇವರು. ಈ ಸ್ಥಳ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಭಕ್ತರನ್ನು ದೊಡ್ಡ ಸಂಖ್ಯೆಯಲ್ಲಿ...

    + ಹೆಚ್ಚಿಗೆ ಓದಿ
  • 04ಮೆಜಾ ಅಣೆಕಟ್ಟು

    ಮೆಜಾ ಅಣೆಕಟ್ಟು

    ಮಿರ್ಜಾಪುರ್ ದಲ್ಲಿನ ಮೆಜಾ ಅಣೆಕಟ್ಟು ತನ್ನ ಸಮೃದ್ಧ ಪ್ರಾಣಿ ಸಂಕುಲಕ್ಕೆ ಹೆಸರುವಾಸಿಯಾಗಿದೆ.  ವಲಸೆಬಂದ ಮತ್ತು ಅಲ್ಲಿಯೇ ವಾಸಿಸುವ ಪಕ್ಷಿಗಳು, ಪಕ್ಷಿವೀಕ್ಷಕರ ನಡುವೆ ಜನಪ್ರಿಯವಾಗಿದೆ. ಮಿರ್ಜಾಪುರ್ ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಜಲಾಶಯ ಒಂದು ವಾರಾಂತ್ಯದ ಪರಿಪೂರ್ಣ ತಾಣವಾಗಿದೆ.

    + ಹೆಚ್ಚಿಗೆ ಓದಿ
  • 05ಪಕ್ಕಾ ಘಾಟ್

    ಪಕ್ಕಾ ಘಾಟ್

    ಪಕ್ಕಾ ಘಾಟ್, ಉತ್ಕೃಷ್ಟ ನಕ್ಷೆಗಳ ಒಂದು ಭವ್ಯವಾದ ಮರಳುಗಲ್ಲಿನ ರಚನೆಯಾಗಿದೆ. ಘಾಟ್ ಬಹಳ ಸುಂದರ ದೃಶ್ಯದ ನೆಲೆಯಾಗಿದೆ. ಮತ್ತು ಇಲ್ಲಿ ನೆಲೆಗೊಂಡಿರುವ  ದೇವಸ್ಥಾನ ಸಂಪೂರ್ಣ ಪ್ರದೇಶಕ್ಕೆ ಒಂದು ಅತೀಂದ್ರಿಯ ಗುಣಮಟ್ಟದ ಸೇರ್ಪಡೇಯಾಗಿದೆ. ಜಲಮಾರ್ಗವು ಕೆಳಗೆ ಪ್ರಮುಖ ವಿಶಾಲ ಮೆಟ್ಟಿಲ ಸಾಲು ಹೊಂದಿರುವ ವಿಸ್ತಾರವಾದ...

    + ಹೆಚ್ಚಿಗೆ ಓದಿ
  • 06ಚುನಾರ್ ಕೋಟೆ

    ಚುನಾರ್ ಕೋಟೆ

    ಚುನಾರ್ ಕೋಟೆ, ಚುನಾರ್ ನಲ್ಲಿ ನೆಲೆಗೊಂಡಿರುವ ಪುರಾತನ ಮತ್ತು ಪ್ರಸಿದ್ಧ ಕೋಟೆ. ರಾಜಾ ಭರ್ಥಾರಿಯ ಸಹೋದರ, ಉಜ್ಜಯಿನಿಯ ರಾಜ, ಮಹಾರಾಜ ವಿಕ್ರಮಾದಿತ್ಯನಿಂದ 16 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಪುರಾಣದ ಪ್ರಕಾರ, ರಾಜಾ ಭರ್ಥರಿ ಮರಣದ ನಂತರ ಈ ಕೋಟೆಯಲ್ಲಿಯೇ ಮಹಾಸಮಾಧಿಯನ್ನು ನಿರ್ಮಿಸಲಾಗಿದೆ. ಬಹುಕಾಲದ ನಂತರ, ಭಾರತದಲ್ಲಿ...

    + ಹೆಚ್ಚಿಗೆ ಓದಿ
  • 07ಝೋಲನೋತ್ಸವ

    ಝೋಲನೋತ್ಸವ

    ಝೋಲನೋತ್ಸವ ಅಥವಾ ಸ್ವಿಂಗ್ ಹಬ್ಬ, ಹಿಂದೂ ದೇವತೆಗಳನ್ನು ಪೂಜಿಸುವ ಹಬ್ಬ. ಮತ್ತು ಈ ಪ್ರದೇಶದಲ್ಲಿನ ಮೂರು ಪ್ರಮುಖ ದೇವಾಲಯಗಳಾದ ಶ್ರೀ ದ್ವಾರಕಾಧೀಶ ದೇವಾಲಯ, ಗಂಗಾ ಜಮುನಾ ಸರಸ್ವತಿ ದೇವಸ್ಥಾನ ಮತ್ತು ಕುಂಜ ಭವನ್ ದೇವಾಲಯಗಳಲ್ಲಿ ಆಚರಿಸಲಾಗುತ್ತದೆ.  ಹಲವು ಆರಾಧಕರು ಈ ಸಮಯದಲ್ಲಿ ಈ ಮೂರು ದೇವಾಲಯಗಳಲ್ಲಿ ಪ್ರಾರ್ಥನೆ...

    + ಹೆಚ್ಚಿಗೆ ಓದಿ
  • 08ನಾರ್ ಘಾಟ್

    ನಾರ್ ಘಾಟ್

    ನಾರ್ ಘಾಟ್, ಮಿರ್ಜಾಪುರ್ ನಗರದ ದಂಡೆಗಳ ಮೇಲೆ ನೆಲೆಗೊಂಡಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ, ನರೈನ್ ಎಂಬ ಟ್ಯಾಂಕ್/ತೊಟ್ಟಿ ಈ ಸ್ಥಳದಲ್ಲಿತ್ತು ಆದರೆ ಇದು ನಂತರ ನದಿಯಿಂದ ಆವರಿಸಿಕೊಂಡಿತು ಎಂದು ಹೇಳಲಾಗುತ್ತದೆ.

    ನಂತರ ನಾರ್ ಘಾಟ್, ವಿವಿಧ ಉತ್ಪನ್ನಗಳನ್ನು ಹತ್ತಿರದ ನಗರಗಳಿಗೆ ಲೋಡ್ ಮಾಡುವ ಮೇಲೆ ಸರಕು ದೋಣಿಯ...

    + ಹೆಚ್ಚಿಗೆ ಓದಿ
  • 09ಕಿಂತತ್ ಮೇಳ

    ಕಿಂತತ್ ಮೇಳ

    ಕಿಂತತ್ ಮೇಳ ಸ್ಥಳೀಯರು ಮತ್ತು ಪ್ರವಾಸಿಗರು ಆಚರಿಸುವ ಪ್ರಮುಖ ಮೇಳಗಳಲ್ಲಿ ಒಂದಾಗಿದೆ.  ಈ ಮೇಳ ಸಾರ್ವತ್ರಿಕ ಭ್ರಾತೃತ್ವದ ಸಂಕೇತವಾಗಿದೆ.  ಎಲ್ಲಾ ವರ್ಗದ ಜನರು ಸಂತೋಷ ಮತ್ತು ಖುಷಿಯನ್ನು ಹಂಚಿಕೊಳ್ಳಲು ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ.

    + ಹೆಚ್ಚಿಗೆ ಓದಿ
  • 10ಲೋಹಂದಿ ಮೇಳ

    ಲೋಹಂದಿ ಮೇಳ

    ಲೋಹಂದಿ ಮೇಳ, ಸ್ಥಳೀಯರು ಮತ್ತು ಪ್ರವಾಸಿ ಭಕ್ತರು ಭೇಟಿ ನೀಡುವ ನಗರದ 2 ಕಿ.ಮೀ ದಕ್ಷಿಣಕ್ಕಿರುವ ಹಳೆಯ ಹನುಮಾನ್ ದೇವಾಲಯ. ಹಬ್ಬಗಳ ಸಂದರ್ಭದಲ್ಲಿ, ದೇವಾಲಯದಲ್ಲಿ ಸುಂದರವಾದ ಬೆಳಕು ಅಥವಾ ದೀಪದಿಂದ ಅಲಂಕರಿಸಲಾಗುತ್ತದೆ. ಮೇಳ ಅಥವಾ ಉತ್ಸವ, ಸಾವನ್ (ಹಿಂದೂ  ಮಳೆಗಾಲದ ತಿಂಗಳು) ತಿಂಗಳಲ್ಲಿ ಕಾರ್ತಿಕ ಪೂರ್ಣಿಮೆಯ ದಿನ...

    + ಹೆಚ್ಚಿಗೆ ಓದಿ
  • 11ಓಜಾಲಾ ಮೇಳ

    ಓಜಾಲಾ ಮೇಳ

    ಓಜಾಲಾ ಮೇಳ, ಮಿರ್ಜಾಪುರ್ ನಲ್ಲಿ ನಡೆಯುವ ಪ್ರಸಿದ್ಧ ಉತ್ಸವಕ್ಕೆ  ಹೆಸರಾಗಿದೆ. ಇದು ಹತ್ತಿರದಲ್ಲಿ ಹರಿಯುವ ಓಜಹಲಾ ನದಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.  ಓಜಹಲಾ ಹಿಂದಿನ ಉಜ್ವಲಾ ಎಂದು ಕರೆಯಲಾಗುತ್ತಿದ್ದ ಹೆಸರನ್ನು ಇಂದಿಗೂ ಹೊಂದಿದೆ. ಮೇಳ ಪ್ರತಿ ವರ್ಷ ನಡೆಯುತ್ತದೆ ಮತ್ತು ಪ್ರವಾಸಿಗರು ಮತ್ತು...

    + ಹೆಚ್ಚಿಗೆ ಓದಿ
  • 12ಸಿದ್ಧನಾಥ್ ಕಿ ದರಿ

    ಸಿದ್ಧನಾಥ್ ಕಿ ದರಿ

    ಈ ನೈಸರ್ಗಿಕ ಜಲಪಾತ, ಇಲ್ಲಿ ಧ್ಯಾನ ಮಾಡುತ್ತಿದ್ದ ಸಿದ್ಧನಾಥ್ ಬಾಬಾ ಅವರಿಂದ ತನ್ನ ಹೆಸರನ್ನು ಪಡೆದಿದೆ. ಈ ಸ್ಥಳ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಒಂದು ಜನಪ್ರಿಯ ತಾಣವಾಗಿದೆ. ಇದಲ್ಲದೆ, ಜನರು  ಹಳೆಯ ಕಲ್ಲಿನ ವರ್ಣಚಿತ್ರಗಳು ಮತ್ತು ಕೆತ್ತನೆಗಳನ್ನು ಅಧ್ಯಯನ ಮಾಡಲು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಾಚೀನ...

    + ಹೆಚ್ಚಿಗೆ ಓದಿ
  • 13ಕಜರಿ ಮಹೋತ್ಸವ

    ಕಜರಿ ಮಹೋತ್ಸವ

    ಕಜಾರಿ ಮಹೋತ್ಸವ, ಮಿರ್ಜಾಪುರ್ ಅತ್ಯಂತ ಪ್ರಸಿದ್ಧ ಉತ್ಸವಗಳಲ್ಲಿ ಒಂದಾಗಿದೆ. ಈ ಹಬ್ಬ, ತನ್ನ ಜೀವಿತಕಾಲದಲ್ಲಿ ಭೇಟಿ ಮಾಡಲಾಗದ ಪತಿಗೋಸ್ಕರ ಸುಂದರ ಗೀತೆಗಳನ್ನು ಹಾಡುತ್ತಿದ್ದ, ರಾಜ ಕಂಕಿತ್ ನ ಮಗಳು  ಕಜಲಿಗೆ ಗೌರವಾರ್ಪಣ ಮಾಡುವುದಕ್ಕಾಗ ಆಚರಿಸಲಾಗುತ್ತದೆ.

    ಈ ಹಬ್ಬ ಇತ್ತೀಚಿನ ದಿನಗಳಲ್ಲಿ ಆಧುನಿಕ ಸೊಗಡನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue