Search
  • Follow NativePlanet
Share
ಮುಖಪುಟ » ಸ್ಥಳಗಳು » ಮಿರ್ಜಾಪುರ್ » ಹವಾಮಾನ

ಮಿರ್ಜಾಪುರ್ ಹವಾಮಾನ

Mirzapur experiences three seasons: summer, monsoon and winter.

ಬೇಸಿಗೆಗಾಲ

ಮಿರ್ಜಾಪುರ್ ಪಟ್ಟಣದಲ್ಲಿ, ಬೇಸಿಗೆಯು ಮಾರ್ಚ್ ನಿಂದ ಜೂನ್  ವರೆಗೆ ಕಾಣಬಹುದು. ಮತ್ತು ಮೇ ತಿಂಗಳ ಗರಿಷ್ಠ  ತಾಪಮಾನ 45 ° ಸೆ. ತಲುಪಬಹುದು. ದಿನದ ಎಲ್ಲಾ ಸಮಯದಲ್ಲಿ ಬೀಸುವ  ಬಿಸಿ ಗಾಳಿ ಪ್ರಯಾಣಕ್ಕೆ ಅನಾನುಕೂಲ ಮಾಡಿಕೊಡಬಹುದು.

ಮಳೆಗಾಲ

ಮಳೆಗಾಲವು ಜುಲೈನಿಂದ ಸೆಪ್ಟೆಂಬರ್ ವರೆಗಿ ಅವಧಿ. ಮತ್ತು ಭಾರೀ  ಮಳೆ ತಿಂಗಳಿಡಿ ಮರುಕಳಿಸುತ್ತದೆ. ಈ ಅವಧಿಯಲ್ಲಿ ಹವಾಮಾನವು ತೇವ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ.

ಚಳಿಗಾಲ

ಮಿರ್ಜಾಪುರ್ ನಲ್ಲಿ ಚಳಿಗಾಲವು ಡಿಸೆಂಬರ್ ನಿಂದ ಫೆಬ್ರವರಿ ತಿಂಗಳವರೆಗೆ ವ್ಯಾಪಿಸುತ್ತದೆ. ತಾಪಮಾನವು 12 ಡಿ,ಸೆ ನಿಂದ 20 ಡಿ.ಸೆ ನಷ್ಟು ದಾಖಲಾಗುತ್ತಿದ್ದು, ಈ ಸಮಯದಲ್ಲಿ  ಹವಾಮಾನವು ಸೌಮ್ಯ ಮತ್ತು ಆಹ್ಲಾದಕರವಾಗಿರುತ್ತದೆ.