ಕುರುಂಬೆರಾ ಕೋಟೆಯು ಹಿಂದೂ ಹಾಗು ಮುಸ್ಲಿಂ ಎರಡೂ ಸಮುದಾಯಕ್ಕು ಪವಿತ್ರ ನೆಲೆಯಾಗಿದೆ. ಏಕೆಂದರೆ ಇಲ್ಲಿ 1400 ರಲ್ಲಿ ನಿರ್ಮಿಸಲಾದ ಶಿವ ದೇವಾಲಯವಿದ್ದು, ಪಕ್ಕದಲ್ಲೆ ಮೊಹಮ್ಮದ್ ತಾಹೀರ್ ನಿಂದ ನಿರ್ಮಿಸಲಾದ ಮಸಿದಿಯೊಂದಿದೆ.
ಕೋಟೆಯನ್ನು ಆವರಿಸಿರುವ ಎತ್ತರದ ಗೋಡೆಗಳು ಇದರ ವೈಭವವನ್ನು ಸಾರಿ ಹೇಳುತ್ತವೆ. ಇಲ್ಲಿ ಸೂರ್ಯಾಸ್ತದ ನೋಟವು ವಿಶೇಷವಾಗಿದ್ದು ನೋಡಲು ಮರೆಯಬಾರದು.


Click it and Unblock the Notifications