Search
  • Follow NativePlanet
Share
ಮುಖಪುಟ » ಸ್ಥಳಗಳು » ಮಿಡ್ನಾಪೋರ್ » ಹವಾಮಾನ

ಮಿಡ್ನಾಪೋರ್ ಹವಾಮಾನ

ಮಿಡ್ನಾಪೋರ್ ಭೇಟಿಗೆ  ಸೂಕ್ತ ಸಮಯ ಚಳಿಗಾಲದ ಅವಧಿಯಾಗಿದೆ.

ಬೇಸಿಗೆಗಾಲ

ಮಿಡ್ನಾಪೋರ್ ನಲ್ಲಿ ಬೇಸಿಗೆಯಲ್ಲಿ ತಾಪಮಾನವು  37 ಡಿ.ಸೆ ದಾಖಲಾಗುತ್ತಿದ್ದು ಮಿತಿ ಮೀರಿದ ತೀವ್ರ ಬೇಸಿಗೆ ಉಂಟಾಗುತ್ತದೆ.

ಮಳೆಗಾಲ

ಮಿಡ್ನಾಪೋರ್ ನಲ್ಲಿ ಮಾನ್ಸೂನ್, ಜೂನ್ ಶುರುವಾಗುತ್ತದೆ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಮಳೆಗಾಲದಲ್ಲಿ ನಗರವು  ನಿರಂತರ ಮಳೆಯನ್ನು ಸ್ವೀಕರಿಸುತ್ತದೆ.

ಚಳಿಗಾಲ

ಚಳಿಗಾಲವು ತಾಪಮಾನ 14 ಡಿಗ್ರಿ. ಸೆ ನಷ್ಟು ಕೆಳಗೆ ದಾಖಲಾಗುತ್ತದೆ ಜೊತೆಗೆ ವಾತಾವರಣವು ಶೀತ ಮತ್ತು ಹಿತಕರವಾಗಿರುತ್ತದೆ .