Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಯಾಪುರ್ » ಆಕರ್ಷಣೆಗಳು » ಇಸ್ಕಾನ್ ದೇವಸ್ಥಾನ

ಇಸ್ಕಾನ್ ದೇವಸ್ಥಾನ, ಮಾಯಾಪುರ್

1

ಈ ಇಸ್ಕಾನ್ ದೇವಸ್ಥಾನದಲ್ಲಿ ವಿವಿಧ ನಮೂನೆ, ಅವತಾರ ಹಾಗೂ ಭಂಗಿಗಳಲ್ಲಿರುವ ಹಲವು ವಿಗ್ರಹಗಳನ್ನು ಕಾಣಬಹುದು. ದೇವಸ್ಥಾನದ ಆವರಣವು ದೊಡ್ಡದಾಗಿದ್ದು, ಇಲ್ಲಿ ಹಲವು ಗುಡಿಗಳನ್ನು ನೋಡಬಹುದು. ಇಲ್ಲಿನ ಮುಖ್ಯ ಕಟ್ಟಡ ನವೀನ ಮಾದರಿಯದ್ದಾಗಿದ್ದರೂ ಸಾಂಪ್ರದಾಯಿಕ ಶೈಲಿಯ ಕೆಲವು ಅಂಶಗಳನ್ನು ಒಳಗೊಂಡಿದೆ.

ಇಲ್ಲಿರುವ ಒಂದು ಮುಖ್ಯ ಗುಡಿಯ ದ್ವಾರದಲ್ಲಿರುವ ದೊಡ್ಡದಾದ ಕಾರಂಜಿಯಿರುವ ತಾವರೆಯ ಮೂರ್ತಿಯು, ಇಲ್ಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಸ್ಕಾನ್ ಆವರಣದ ಮಧ್ಯಭಾಗದಲ್ಲಿರುವ ದೊಡ್ಡ ಉದ್ಯಾನವು ಮದ್ಯಾಹ್ನದ ಸಮಯದಲ್ಲಿ ವಿಶ್ರಾಂತಿ ಪಡೆಯಲು ಒಳ್ಳೆಯ ಸ್ಥಳವಾಗಿದೆ. ಇಸ್ಕಾನ್ ಎಂಬುದು ನವೀನ ವಿಚಾರ ಹಾಗೂ ಧ್ಯಾನ ಎಂಬ ಪರಿಕಲ್ಪನೆಯ ಮೇಳೈಕೆಯಾಗಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon