ಮರಾಠರ ಮತ್ತು ಮುಘಲರ ಆಡಳಿತಾವಧಿಯಲ್ಲಿ ಪ್ರಮುಖವಾದ ಕೋಟೆಯಾಗಿದ್ದಿದ್ದು, ಪ್ರಬಲ್ ಕೋಟೆ. ಛತ್ರಪತಿ ಶಿವಾಜಿಯು ಈ ಕೋಟೆಯನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಈ ಕೋಟೆಯು ಶಸ್ತ್ರಾಗಾರವಾಗಿತ್ತು. ಇದು ಮಾಥೆರಾನ್‌ನಲ್ಲಿದೆ.
ಈ ಐತಿಹಾಸಿಕ ಸ್ಥಳ ಈಗ ದುರಾದೃಷ್ಟವಶಾತ್ ನಾಶ ಹೊಂದಿದೆ. ಆದರೆ ಇದು ನಮ್ಮ ಭಾರತೀಯ ಇತಿಹಾಸದಲ್ಲಿ ಮರಾಠರ ಪ್ರಭಾವವನ್ನು ಇಂದಿಗೂ ಹೇಳುತ್ತಿದೆ. ಕೋಟೆಯ ಮೇಲೆ ಒಂದು ಕೃತಕ ಕೊಳವಿದೆ. ಕೋಟೆಯ ಇಷ್ಟು ವರ್ಷಗಳ ನಂತರವೂ ಕೂಡಾ ಮೂರು ಟವರುಗಳು ಇವೆ. ಇದು ಪ್ರವಾಸಿಗರಿಗೆ ಮುಕ್ತವಾಗಿದೆ.


Click it and Unblock the Notifications