Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ರುಪಯನ್ ಮ್ಯೂಸಿಯಂ

ರುಪಯನ್ ಮ್ಯೂಸಿಯಂ, ಮಾಂಡು

1

ಒಂದು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಟ್ಟಿರುವ ವಸ್ತುಗಳ ಮೇಲೆ ಆ ಸಂಗ್ರಹಾಲಯದ ಸ್ವರೂಪ ನಿರ್ಧರಿತವಾಗುತ್ತದೆ. ಅವರು ತಾತ್ಕಾಲಿಕ ಅಥವಾ ಶಾಶ್ವತ ಇರಬಹುದು. ಅಥವಾ ಆ ಪ್ರದರ್ಶನವು ವಿಜ್ಞಾನ, ಕಲೆ , ಕರಕುಶಲ, ವಿಕಾಸ ಅಥವಾ ಇತಿಹಾಸಕ್ಕೆ ಅನ್ವಯಿಸಿದ್ದಾಗಿರಬಹುದು. ನಗರ ಅಥವಾ ಪಟ್ಟಣಗಳಲ್ಲಿರುವ ಸಂಗ್ರಹಾಲಯಗಳು ಕಾಲಾನುಕ್ರಮದಲ್ಲಿ ಅಳಿಸಿ ಹೋಗಿರುವ ಜನಜೀವನದ ಬಗ್ಗೆ ತಿಳುವಳಿಕೆ ನೀಡುತ್ತವೆ.  ಮಾಂಡುವಿನಲ್ಲಿರುವ  ರುಪಯನ್ ಮ್ಯೂಸಿಯಂ ಕೂಡ ಇದಕ್ಕೆ ಹೊರತಾಗಿಲ್ಲ.

ಇಲ್ಲಿ ಪ್ರಾಚೀನ ಉಪಕರಣಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳ ಪ್ರದರ್ಶನ ಮೂಲಕ ಸ್ಥಳೀಯರ ಜೀವನದ ರೀತಿಯ ಬಗೆಗೆ ತಿಳುವಳಿ ನೀಡಲಾಗುತ್ತದೆ.  ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಯನ್ನು ಪಡೆದ ಜನಪದ ತಜ್ಞ ದಿವಂಗತ  ಕಮಲ್ ಕೊಠಾರಿಯವರ ಕನಸಿನ ಕೂಸು ಈ ಸಂಗ್ರಹಾಲಯ.ಇದು ಜೋದಪುರದ ಹೊರವಲಯದಲ್ಲಿದೆ. ಈ ವಸ್ತುಸಂಗ್ರಹಾಲವು "ಜೀವನ ತಂತ್ರಜ್ಞಾನ" ಬಗ್ಗೆ ಮತ್ತಷ್ಟು ತಿಳಿಯಲು ರಾಜ್ಯ ಸರ್ಕಾರವು ಮಂಜೂರು ಮಾಡಿದ ಹತ್ತು ಎಕರೆ ಜಾಗದಲ್ಲಿ ನಿರ್ಮಿತವಾಗಿದೆ. ರುಪಯನ್  ಸಂಸ್ಥಾನವು ಈ ಸಂಗ್ರಹಾಲಯದ ಮೇಲ್ವಿಚಾರಣೆಯ ಹಿರಿಮೆಗೆ ಪಾತ್ರವಾಗಿದೆ.

ಪ್ರವಾಸಿಗರನ್ನು ಆಕರ್ಷಿಸುವ ಅನೇಕ ಸ್ಥಳಗಳಲ್ಲಿ  ರುಪಯನ್  ಮ್ಯೂಸಿಯಂ ಕೂಡ ಒಂದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City