Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ಜಹಾಝ್ ಮಹಲ್

ಜಹಾಝ್ ಮಹಲ್, ಮಾಂಡು

6

ಕಪುರ್ ತಲೌ ಮತ್ತು ಮುಂಜ್ ತಲೌಗಳೆಂಬ ಎರಡು ಕೃತಕ ಸರೋವರಗಳ ನಡುವೆ ಇರುವ ಎರಡಂತಸ್ತಿನ ಈ ಕಟ್ಟಡವು ನೀರಿನಲ್ಲಿ ದೋಣಿ ತೇಲುತ್ತಿರುವ ಮಾದರಿಯಲ್ಲಿ ನಿರ್ಮಿತವಾಗಿದೆ.ಆದ್ದರಿಂದಲೇ ಇದನ್ನು ಜಹಾಝ್ ಮಹಲ್ ಎಂದು ಕರೆಯುವರು. ಘಿಯಾಸ್-ಉದ್-ದಿನ್-ಖಿಲ್ಜಿ ಯಿಂದ ನಿರ್ಮಿಸಲ್ಪಟ್ಟ ಈ ಕಟ್ಟಡವು ವಿಲಾಸಿ ಸುಲ್ತಾನರ ಅಂತಃಪುರವಾಗಿತ್ತು. ಅಸಂಖ್ಯ ಕಾರಂಜಿಗಳು ಮತ್ತು ಕಾಲುವೆಗಳ ಮೂಲಕ ಪ್ರಶಾಂತವಾಗಿ ಹರಿಯುವ ನೀರು...,  ಇಂತಹ ವಾತಾವರಣದ ನಡುವೆ ಏಕೆ ಸುಲ್ತಾನನು ತನ್ನ ಸಾವಿರಾರು ರಾಣಿಯರಿಗಾಗಿ ಅಂತಃಪುರವನ್ನು ನಿರ್ಮಿಸಲು ಇಚ್ಚಿಸಿದನೆಂದು ಗ್ರಹಿಸುವುದು ತುಂಬಾ ಸುಲಭ. ಎರಡು ಅಂತಸ್ತಿನ ಈ ಕಟ್ಟಡ ಅನೇಕ ಕಂಭಗಳು, ಕಮಾನುಗಳು ಹಾಗು ಕಮಾನಿನ ಮೇಲಿನ ಕೆತ್ತನೆಗಳು ಬೇಟಿನೀಡುಗರನ್ನು ಮುಗ್ದರನ್ನಾಗಿಸುತ್ತವೆ. ಇದು ಚಾಯಾಚಿತ್ರಕ್ಕೆ ಹೇಳಿಮಾಡಿಸಿದ ತಾಣ. ಸರೋವರಗಳ ವಿಸೃತದೃಶ್ಯಾವಳಿಗಳು, ಅದರ ಸುತ್ತಣದ ಉದ್ಯಾನವನ, ನಳನಳಿಸುವ ಹಸಿರುತರುಲತೆಗಳು ಅರೆಕ್ಷಣ ನಮ್ಮನ್ನೇ ನಾವು ಮರೆಯುವಷ್ಟು  ಅದ್ಭುತವಾಗಿವೆ. ಎಂತಹ ವಿಲಾಸಿ ಮನುಷ್ಯನೂ ಒಂದು ಕ್ಷಣ ನಿಸರ್ಗದೇವತೆಗೆ ಮಾರುಹೋಗುವುದು ಖಚಿತ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City