Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ರೇವಾ ಕುಂಡ್

ರೇವಾ ಕುಂಡ್, ಮಾಂಡು

2

ರೇವಾ ಕುಂಡ್ ವು ಬಾಜ್ ಬಹಾದ್ದೂರ್ ಮತ್ತು ರೂಪಮತಿಯರ ಪ್ರಸಿದ್ದ ಪ್ರೇಮಕಥೆಗೆ ಮೀಸಲಿಟ್ಟ ಮತ್ತೊಂದು ಸ್ಮಾರಕವಾಗಿದೆ. ರೇವಾ ಕುಂಡ್ ರೂಪಮತಿ ಮಹಲಿಗೆ ನೀರನ್ನು ಪೂರೈಸುವ  ಸಲುವಾಗಿ ನಿರ್ಮಿಸಿದ ಒಂದು ಕೃತಕ ಸರೋವರವಾಗಿದೆ.

ಹಲವು ಕೆರೆಗಳಂತೆ ಈ ಕೆರೆಯನ್ನೂ ಕೂಡ ಸ್ಥಳೀಯ ಧಾರ್ಮಿಕ ವರ್ಗದವರು ಹಲವು ಅಡಚಣೆಗಳ ಹೊರತಾಗಿಯೂ ಇಂದಿಗೂ ಪೋಷಿಸುತ್ತಾ ಬಂದಿದ್ದಾರೆ. ಕಾಲಕ್ರಮೇಣ ಕೆರೆಯ ಬದಿಯಲ್ಲಿ ಹಲವು ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ. ಕೆರೆಯ ಈಶಾನ್ಯ ಭಾಗದಲ್ಲಿ ವಿವಿಧ ಖಂಬಗಳು ಮತ್ತು ಕಮಾನಿನ ರಚನೆಗಳುಳ್ಳ ಕಟ್ಟೆಯೊಂದನ್ನು ನಿರ್ಮಿಸಲಾಗಿದ್ದು, ಇಂದು ಆ ಕಟ್ಟೆಯು ಭೇಟಿ ನೀಡಿದ ಪ್ರತಿಯೊಬ್ಬರಿಗೂ ವಿರಾಮ ಸಮಯವನ್ನು ಕಳೆಯುವ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ.

ಕೆರೆಯ ಉತ್ತರ ತುದಿಯಲ್ಲಿ ಬಾಜ಼್ ಬಹಾದೂರ್ ಅರಮನೆಗೆ ನೀರು ಪೂರೈಸುವ ರಚನೆಯೊಂದನ್ನು ನಿರ್ಮಿಸಲಾಗಿದೆ. ಈ ಗಮ್ಯ ಸ್ಥಾನ ಒಮ್ಮೆ ಭೇಟಿ ನೀಡಲೇಬೇಕಾದ ತಾಣ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City