Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ಮಲಿಕ್ ಮುಘೈಸ್ ಮಸೀದಿ

ಮಲಿಕ್ ಮುಘೈಸ್ ಮಸೀದಿ, ಮಾಂಡು

1

ಮಲಿಕ್ ಮುಘೈಸ್ ಮಸೀದಿಯು ಮಾಂಡುವಿನ ಪುರಾತ ಇಸ್ಲಾಮಿಕ್ ಪೂಜಾ ಸ್ಥಳಗಳಲ್ಲಿ ಒಂದು. ಈ ಮಸೀದಿಯನ್ನು ಸುಮಾರು 1432 ರಲ್ಲಿ ನಿರ್ಮಿಸಿರಬಹುದು. ಅಂದರೆ  15 ನೇ ಶತಮಾನದಲ್ಲಿ ಸಾಗರ್ ತಲಾಬ್ ಲೇಕ್ ನ  ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಮಿಸಿದ ಐತಿಹಾಸಿಕ ಕಟ್ಟಡಗಳಲ್ಲಿ ಇದೂ ಒಂದು.  ಮಸೀದಿಯ  ಸುತ್ತಮುತ್ತಲಿನ ಪ್ರದೇಶದಲ್ಲಿರುವ ಇತರ ಹಿಂದೂ ದೇವಾಲಯಗಳನ್ನು ನಿರ್ಮಿಸಲು ಬಳಸಿದ್ದ ಸಾಮಾನುಗಳಿಂದ ನಿರ್ಮಿಸಲಾಯಿತು ಎಂಬುವುದು ಇದರ ವೈಶಿಷ್ಟ್ಯ.

ಮಸೀದಿಯ ಒಳ ಗೋಡೆಗಳ ಮೇಲಿರುವ ಸುಂದರ ಮೊಸಾಯಿಕ್ ಟೈಲ್ಸ್  ಕೆಲಸ ಮತ್ತು ಇಸ್ಲಾಮಿಕ್ ಕ್ಯಾಲಿಗ್ರಫಿಗಳು ಮಸೀದಿಗೆ ವಿನೂತನ ಕಳೆ ತಂದುಕೊಟ್ಟಿವೆ. ಮಲಿಕ್ ಮುಘಿಸ್  ಮಸೀದಿಯು ವಿನಾಶದ ಅಂಚಿನಲ್ಲಿರುವುದು ವಿಷಾದನೀಯ.  ಜೇಮಿ ಮಸೀದಿ ಮತ್ತು ದಿಲಾವರ್ ಖಾನ್ ಮಸೀದಿಗಳೆರಡೂ ಒಂದೇ ಕಾಲದ ಇತರ ಮಸೀದಿಗಳಾಗಿವೆ. ಇಲ್ಲಿನ  ಮುಖಮಂಟಪದಲ್ಲಿ ಒಂದು ಗುಮ್ಮಟ ಕಾಣೆಯಾಗಿದೆ. ಇದು ಒಂದು ಭವ್ಯವಾದ ಹೆಬ್ಬಾಗಿಲನ್ನು ಹೊಂದಿದೆ.  ಇತಿಹಾಸ ಮತ್ತು ಇಸ್ಲಾಂ ಧರ್ಮದ ಬಗ್ಗೆ ತೀವ್ರಾಸಕ್ತಿ ಹೊಂದಿದವರಿಗೆ ಈ ಮಸೀದಿಯ ಬೇಟಿ ಉಪಯುಕ್ತವಾಗುವುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City