Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ದರ್ವಾಜೆ

ದರ್ವಾಜೆ, ಮಾಂಡು

1

ಎಲ್ಲರಿಗೂ ತಿಳಿದಂತೆ ದರ್ವಾಜ ಎಂದರೆ  "ಗೇಟ್ವೇ ಅಥವಾ ಬಾಗಿಲು" . ಸ್ಮಾರಕನಗರಿಗೆ ಹೆಬ್ಬಾಗಿಲಾಗಿರುವುದೇ ಈ ಬಾಗಿಲುಗಳ ವೈಶಿಷ್ಟ್ಯ. ಐತಿಹಾಸಿಕ ಪ್ರಸಿದ್ಧವಾದ ಮಾಂಡು ನಗರದ ಪರಿಧಿಯೇ ಈ ಕೋಟೆಯಾಗಿದ್ದು, ಭಾರತದ ಇತಿಹಾಸದಲ್ಲಿ ಕೋಟೆಗಳಿಂದ ಭದ್ರಪಡಿಸಲ್ಪಟ್ಟ ನಗರಗಳಲ್ಲಿ ಇದೂ ಒಂದು. ಈ ಕ್ಷಣದವರೆಗೂ ತನ್ನ ಪ್ರತೀಷ್ಠೆಗೆ ತಕ್ಕಂತೆ ಕೋಟೆ ಸದೃಡವಾಗಿ, ಸುಭೀಕ್ಷವಾಗಿದೆ.  45 ಕಿಮೀ ಉದ್ದದ ಕೋಟೆಯ ಗೋಡೆಯು ಮಾಂಡುವನ್ನು ಸುತ್ತುವರೆದಿದ್ದು, ಅದರಲ್ಲಿ 12 ದ್ವಾರಗಳಿವೆ.

ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದೆಂದರೆ  "ದೆಹಲಿ ದರ್ವಾಜಾ" . ಇದುವೇ ನಗರಕ್ಕೆ ಮುಖ್ಯ ಪ್ರವೇಶದ್ವಾರವಾಗಿದೆ. ಆದರೆ ಇಂದಿನ ರಸ್ತೆಮಾರ್ಗವು ಅಲಂಗಿರಿ ಮತ್ತು ಭಂಗಿ ದ್ವಾರಗಳ ಮೂಲಕ ನಗರವನ್ನು ಪ್ರವೇಶಿಸುತ್ತದೆ. ರಾಂಪೊಲ್ ದರ್ವಾಜಾ, ತಾರಾಪುರ ಗೇಟ್ ಮತ್ತು ಜಹಾಂಗೀರ್ ಗೇಟ್ ಗಳು ಇತರ ಕೆಲವು ಪ್ರಮುಖ ದ್ವಾರಗಳು. ಒಂದು ಸಾಮ್ರಾಜ್ಯದ ಹೆಬ್ಬಾಗಿಲು ಆ ಸಾಮ್ರಾಜ್ಯದ ಪ್ರಾಬಲ್ಯವನ್ನು ಹೊರಗಿನ ಜಗತ್ತಿಗೆ ಘೋಷಿಸುತ್ತದೆ ಎಂಬ ನಂಬಿಕೆ ಇದೆ. ಮಾಂಡುವಿನ ದ್ವಾರಗಳು  ವಾಸ್ತುಶಿಲ್ಪ ಅದ್ಭುತಗಳುಳ್ಳ  ಭವ್ಯವಾದ ರಚನೆಗಳಾಗಿವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City