Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ಭರ್ತೃಹರಿ ಗುಹೆಗಳು

ಭರ್ತೃಹರಿ ಗುಹೆಗಳು, ಮಾಂಡು

0

ಪುರಾತನ ಮುನಿಯ ಹೆಸರಿನಿಂದ ಗುರುತಿಸಲ್ಪಡುವ ಐತಿಹಾಸಿಕ  ಗುಹೆಗಳ ಒಂದು ಗುಂಪು  ಈ ಭರ್ತೃಹರಿ ಗುಹೆಗಳು. ರಾಜಾ ಭರ್ತೃಹರಿಯು ರಾಜಾ ವಿಕ್ರಮಾದಿತ್ಯನ ಮಲ ಸಹೋದರ, ವಿದ್ವಾಂಸ ಹಾಗೂ ಪ್ರಸಿದ್ದ ಕವಿ. ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗಲೆಂದು ಸಂಸ್ಕೃತವನ್ನು ಸರಳೀಕೃತಗೊಳಿಸಿದವರಲ್ಲಿ  ಮೊದಲಿಗರು. "ವಕ್ಯಾಪದಿಯ" ಸಂಸ್ಕೃತ ಭಾಷಾ ತತ್ವಶಾಸ್ತ್ರ ಮತ್ತು ವ್ಯಾಕರಣದ ಪ್ರಥಮ ಸರಳೀಕೃತ ಗ್ರಂಥದ ಕರ್ತೃ ಇವರು. ಭೋಗಭಾಗ್ಯಉಳ್ಳ  ರಾಜ ಮನೆತನದಲ್ಲಿ  ಜನಿಸಿದ ರಾಜಾ ಭರ್ತೃಹರಿಯು ಲೌಕಿಕ ಭೋಗಗಳಿಂದ ತುಂಬಿದ ಜೀವನವು ಹುಸಿ ಎನಿಸುತ್ತಿತ್ತು.  

ತಮಗೆ ಮಿತ್ಯವೆನಿಸಿದ ಎಲ್ಲಾ ಸೌಕರ್ಯಗಳನ್ನು ಮತ್ತು ರಾಜಮನೆತನವನ್ನೂ ತ್ಯಜಿಸಿ ಜ್ಞಾನೋದಯದ ಮಾರ್ಗದಲ್ಲಿ ಜೀವನ ನಡೆಸಿದರು. ಜ್ಞಾನವನ್ನು ಅರಸುತ್ತಾ ಸತ್ಯದ ಮಾರ್ಗದಲ್ಲಿ ನಡೆಯುತ್ತಿದ್ದ ರಾಜಾ ಭರ್ತೄಹರಿಯು ಈ ಗುಹೆಗಳಿಗೆ ಬಂದಿದ್ದರೆಂಬ ಕಾರಣದಿಂದ ಈ ಗುಹೆಗಳಿಗೆ ಅವರ ಹೆಸರನ್ನಿಡಲಾಗಿದೆ. ಈ ಗುಹೆಗಳಿಗೆ ಹತ್ತಿಕೊಂಡು  ನಾಥ್ ಸಮುದಾಯದ ಆರಾಧ್ಯ ದೈವವನ್ನುಳ್ಳ  ಒಂದು ಸಣ್ಣ ದೇವಾಲಯವಿದೆ. ಸಾಮಾನ್ಯರಿಗೆ ಅಥವಾಗಲೆಂದೇ ಸಂಸ್ಕೃತವನ್ನು ಸರಳೀಕರಿಸಿದ ವಿದ್ವಾಂಸರ ಕವಿಗೆ ಭಕ್ತರು ಶ್ರದ್ಧಾ ಭಕ್ತಿಗಳಿಂದ ಗೌರವಿಸುತ್ತಾರೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City