Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲ್ಪೆ » ಆಕರ್ಷಣೆಗಳು » ದರಿಯಾ ಬಹದುರ್ಗಡ್ ಕೋಟೆ

ದರಿಯಾ ಬಹದುರ್ಗಡ್ ಕೋಟೆ, ಮಲ್ಪೆ

1

ದರಿಯಾ ಬಹದುರ್ಗಡ್ ದ್ವೀಪವು, ಮಲ್ಪೆಯಲ್ಲಿನ ಒಂದು ಸುಪ್ರಸಿದ್ದ ದ್ವೀಪ . ಉಡುಪಿಯಲ್ಲಿರುವ ಮಲ್ಪೆ ತನ್ನ ಸರೋವರಗಳು ಹಾಗೂ ದ್ವೀಪಗಳಿಗೆ ಹೆಸರಾಗಿದೆ. ಪ್ರತೀ ವರ್ಷ ಸಾವಿರಕ್ಕೂ ಹೆಚ್ಚು ಪ್ರವಾಸಿಗರನ್ನು ಮಲ್ಪೆಯ ದ್ವೀಪಗಳು ಆಕರ್ಷಿಸುತ್ತಿವೆ. ದರಿಯಾ ಬಹದುರ್ಗಡ್ ಕೋಟೆ, ಈ ದ್ವೀಪದಲ್ಲಿದೆ . ಈ ದ್ವೀಪವು 250 ಗಜ ಉದ್ದ ಹಾಗೂ 1.6 ಕಿಮೀಗಳಷ್ಟು ಅಗಲವಿದೆ. ಚಿಕ್ಕದೆನಿಸಿದರೂ , ಬಂಡೆಗಳಿಂದ ಕೂಡಿದ ಈ ದ್ವೀಪವು ಅನೇಕ ಸುಂದರ ನಿಸರ್ಗ ದೃಶ್ಯಗಳನ್ನು ಹೊಂದಿದೆ.

ಬಹಳ ಹಳೆಯದಾದ ಹೆಂಚಿನ ಕಾರ್ಖಾನೆ ಹಾಗೂ ಕೆಲ ಪ್ರಸಿದ್ದ ದೇವಾಲಯಗಳೂ ದರಿಯಾ ಬಹದುರ್ಗಡ್ ಕೋಟೆಯ ಸಮೀಪದಲ್ಲೇ ಇವೆ. ಬಿದನೂರಿನ ಬಸವಪ್ಪ ನಾಯಕ್  ಈ ಕೋಟೆಯನ್ನು ಹಲವು ದಶಕಗಳ ಹಿಂದೆ ನಿರ್ಮಿಸಿದ್ದನು . ದರಿಯಾ ಬಹದುರ್ಗಡ್ ಕೋಟೆಯು ಮಲ್ಪೆ ಸರೋವರದಿಂದ ಪಶ್ಚಿಮಕ್ಕೆ ಕೆಲವೇ ಮೈಲಿಗಳಷ್ಟು ದೂರದಲ್ಲಿದೆ .

ನೀವು ಉಡುಪಿ ರೈಲ್ವೇ ನಿಲ್ದಾಣ ತಲುಪಿದರೆ ದರಿಯಾ ಬಹದುರ್ಗಡ್ ಕೋಟೆಯನ್ನು ತಲುಪಲು ಹೆಚ್ಚು ಸಮಯ ಬೇಕಿರುವುದಿಲ್ಲ. ಅದು ಕೇವಲ 8 ಕಿಮೀ ಗಳಷ್ಟು ದೂರದಲ್ಲಿದೆ . ಮಲ್ಪೆ ಪಟ್ಟಣದಿಂದ ದರಿಯಾ ಬಹದುರ್ಗಡ್ ಕಡೆಗೆ ಹಲವು ದೋಣಿ ಸೇವೆಗಳು ಲಭ್ಯವಿದ್ದು ಅದಕ್ಕೆ ತಾಗುವ ಪ್ರಯಾಣದರ ಕೂಡ ಕೈಗೆಟುಕುವಂತಹುದು. ಉಡುಪಿ ಮತ್ತು ಮಲ್ಪೆಯ ಮಧ್ಯೆ ಉತ್ತಮ ರಸ್ತೆ ಸಂಚಾರವೂ ಉಂಟು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu