Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಯತ್ತೂರ್ » ತಲುಪುವ ಬಗೆ

ತಲುಪುವ ಬಗೆ

ಮಲಯತ್ತೂರಿಗೆ ರಸ್ತೆ ಸಂಪರ್ಕ ಉತ್ತಮವಾಗಿದೆ. ಕೊಚ್ಚಿ ಬಸ್​ ಸ್ಟೇಷನ್​ನಿಂದ ಮಲಯತ್ತೂರಿಗೆ ನಿರಂತರ ಬಸ್​ ಸೇವೆ ಲಭ್ಯವಿದೆ. ಕೊಚ್ಚಿಯಿಂದ ಕೇರಳ ಮತ್ತು ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ನೇರ ಸಂಪರ್ಕವಿದೆ. ಕೇರಳ ರಸ್ತೆ ಸಾರಿಗೆ ಬಸ್​ಗಳ ಸೇವೆ ಇಲ್ಲಿಗೆ ನಿರಂತರ ಬಸ್​ ಸೇವೆ ಲಭ್ಯವಿದೆ. ಟಿಕೆಟ್​ ದರವಂತೂ ತುಂಬಾ ಕಡಿಮೆ.