Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಯತ್ತೂರ್ » ತಲುಪುವ ಬಗೆ »

ತಲುಪುವ ಬಗೆ ಮಲಯತ್ತೂರ್ ರೈಲಿನ ಮೂಲಕ

ಮಲಯತ್ತೂರಿಗೆ ಸಮೀಪವಿರುವ ರೈಲ್ವೆ ಜಂಕ್ಷನ್​ ಎಂದರೆ, ಎರ್ನಾಕುಲಂ. ಭಾರತದ ಎಲ್ಲಾ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲು ಸಂಪರ್ಕವಿದೆ. ಕೇರಳದ ಬಹುತೇಕ ಎಲ್ಲಾ ಪ್ರಮುಖ ನಗರಗಳಿಂದ ಇಲ್ಲಿಗೆ ನಿರಂತರ ರೈಲುಗಳ ಸಂಪರ್ಕವಿದೆ. ರೈಲಿನ ಮೂಲಕ ಬರುವವರು ರೈಲ್ವೇ ಸ್ಟೇಷನ್​ನಿಂದ ಮಲಯತ್ತೂರಿಗೆ ಟ್ಯಾಕ್ಸಿ ಅಥವಾ ರಿಕ್ಷಾವನ್ನು ಬಾಡಿಗೆಗೆ ಪಡೆದು ಪ್ರಯಾಣಿಸಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಮಲಯತ್ತೂರ್

Trains from Bangalore to Malayattoor

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kanyakumari Exp
(16526)
8:00 pm
Bengaluru City (SBC)
6:39 am
Angamali (AFK)
All days

Trains from Chennai to Malayattoor

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Trivandrum Mail
(12623)
7:45 pm
Chennai Central (MAS)
6:00 am
Angamali (AFK)
All days
Alleppey Exp
(22639)
8:45 pm
Chennai Central (MAS)
7:34 am
Angamali (AFK)
All days

Trains from Mumbai to Malayattoor

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kanyakumari Exp
(16381)
3:45 pm
Mumbai CST (CSTM)
3:18 am
Angamali (AFK)
All days

Trains from Pune to Malayattoor

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kanyakumari Exp
(16381)
7:25 pm
Pune Jn (PUNE)
3:18 am
Angamali (AFK)
All days