Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹಾಸಾಮುಂದ್ » ಆಕರ್ಷಣೆಗಳು

ಮಹಾಸಾಮುಂದ್ ಆಕರ್ಷಣೆಗಳು

  • 01ಸ್ವಸ್ತಿಕ್ ವಿಹಾರ್

    ಸ್ವಸ್ತಿಕ್ ವಿಹಾರ್

    ಇತ್ತೀಚೆಗೆ ಭೂಶೋಧನೆಮಾಡುವಾಗ ಕಂಡುಬಂದ ಸ್ವಸ್ತಿಕ್ ವಿಹಾರ್ ಭೌದ್ಧ ರಚನೆಯಿಂದ ಕೂಡಿದೆ. ಇದನ್ನು ಭೌದ್ಧ ಸನ್ಯಾಸಿಗಳು ಧ್ಯಾನದ ಅಭ್ಯಾಸಮಾಡಲು ಬಳಸುತ್ತಾರೆ.

    + ಹೆಚ್ಚಿಗೆ ಓದಿ
  • 02ಚಂಡಿ ದೇವಾಲಯ (ಗುಚ್ಹಪಲಿ)

    ಚಂಡಿ ದೇವಾಲಯ (ಗುಚ್ಹಪಲಿ)

    ಮಹಾಸಮುಂದಿನಿಂದ 40 ಕಿ.ಮೀ. ದೂರದಲ್ಲಿರುವ ಗುಚ್ಚಪಲಿ ಗ್ರಾಮದಲ್ಲಿ ಚಂಡಿ ದೇವಾಲಯವು ಸ್ಥಾಪಿತವಾಗಿದೆ.  ಇಲ್ಲಿ ಚೈತ್ರಮಾಸದಲ್ಲಿ ನವರಾತ್ರಿ ಹಬ್ಬವನ್ನು ಆಚರಿಸುತ್ತಾರೆ.  ಆ ಸಮಯದಲ್ಲಿ ಒಂದು ಮೇಳವನ್ನು ಕೂಡ ನಡೆಸಲಾಗುತ್ತದೆ. ದೇವಾಲಯದಲ್ಲಿ ಚಂಡಿದೇವಿಯ ಒಂದು ದೊಡ್ಡ ಮೂರ್ತಿಯಿದೆ.

    + ಹೆಚ್ಚಿಗೆ ಓದಿ
  • 03ಚಂಡಿ ದೇವಾಲಯ(ಭಿರ್ಕೊನಿ)

    ಚಂಡಿ ದೇವಾಲಯ(ಭಿರ್ಕೊನಿ)

    ಪ್ರಸಿದ್ಧ ಚಂಡಿ ದೇವಾಲಯವು ಬಿರ್ಕೋನಿ ಹಳ್ಳಿಯಲ್ಲಿದೆ.  ಇದು ರಾಷ್ತ್ರೀಯ ಹೆದ್ದಾರಿ ನಂ. 6 ನಲ್ಲಿದೆ.  ನವರಾತ್ರಿ ಇಲ್ಲಿಯ ಪ್ರಮುಖ ಹಬ್ಬ ಮತ್ತು ಆ ಸಮಯದಲ್ಲಿ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವತೆಯ ಪೂಜೆಯನ್ನು ಮಾಡುವರು. ಇದು ಮಹಾಸಮುಂದಿನ ಒಂದು ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿದೆ.

    + ಹೆಚ್ಚಿಗೆ ಓದಿ
  • 04ಸ್ವೇತ್ ಗಂಗಾ ಭಾಂಹಿನಿ

    ಸ್ವೇತ್ ಗಂಗಾ ಭಾಂಹಿನಿ

    ಭಾಂಹಿನಿ ಹಳ್ಳಿಯಲ್ಲಿರುವ  ಸ್ವೇತ್ ಗಂಗಾ ಮಹಾಸಮುಂದಿನಿಂದ 10 ಕಿ.ಮೀ. ದೂರದಲ್ಲಿದೆ.  ನೀರಿನ ಚಿಲುಮೆಯಿಂದ ನಿರಂತರವಾಗಿ ನೀರು ನದಿಗೆ ಹರಿಯುತ್ತಿರುತ್ತದೆ. ಈಶ್ವರನ ಪುರಾತನ ದೇವಾಲಯವೊಂದು ಇಲ್ಲಿಗೆ ಹತ್ತಿರವೇ ಇದೆ. ಶ್ರಾವಣ ಮಾಸದಲ್ಲಿ ಇಲ್ಲಿ ಹಬ್ಬವನ್ನು ಆಚರಿಸುತ್ತಾರೆ.  ಆ ಸಮಯದಲ್ಲಿ...

    + ಹೆಚ್ಚಿಗೆ ಓದಿ
  • 05ಖಲ್ಲಾರಿಮಾತಾ ದೇವಾಲಯ

    ಖಲ್ಲಾರಿಮಾತಾ ದೇವಾಲಯ

    ಖಲ್ಲಾರಿ ಗ್ರಾಮದ ಬೆಟ್ಟದ ಅರಣ್ಯ ಪ್ರದೇಶದ ನಡುವೆ ನೆಲೆಗೊಂಡಿದ್ದು, ದೇವಾಲಯದ ಪ್ರಮುಖ ದೇವತೆ ಖಲ್ಲಾರಿಮಾತಾ ದೇವರಿಗೆ ಸಮರ್ಪಿತವಾಗಿದೆ. ನವರಾತ್ರಿ ಸಮಯದಲ್ಲಿ ಭಕ್ತರು ಇಲ್ಲಿ ಪೂಜೆ ಸಲ್ಲಿಸುತ್ತಾರೆ.  ಚೈತ್ರಮಾಸದಲ್ಲಿ ವಾರ್ಷಿಕ ಉತ್ಸವಗಳು ನಡೆಯುತ್ತವೆ. ದಂತಕಥೆಗಳಪ್ರಕಾರ, ಪಾಂಡವರು ಈ ದೇವಾಲಯಕ್ಕೆ ಭೇಟಿ...

    + ಹೆಚ್ಚಿಗೆ ಓದಿ
  • 06ಘೌಧಾರ (ದಲ್‍ದಲಿ)

    ಘೌಧಾರ (ದಲ್‍ದಲಿ)

    ದಲ್‍ದಲಿ ಎಂಬ ಹಳ್ಳಿಯಲ್ಲಿ ಘೌಧಾರ ಎಂಬ ಸತತವಾಗಿ(ಧಾರಾಕಾರವಾಗಿ) ನೀರಿನ ಹರಿವು ಮತ್ತು ಒಂದು ಶಿವನ ದೇವಾಲಯಗಳಿವೆ.  ಪುಷ್ಯಮಾಸದಲ್ಲಿ ನಡೆಯುವ ಪೌಷ್ ಮೇಳಕ್ಕೆ ದೊಡ್ಡಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಪ್ರದೇಶವು ದಟ್ಟವಾಗಿ ಕಾಡುಮರಗಳಿಂದ ಆವೃತವಾಗಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue