Search
  • Follow NativePlanet
Share
ಮುಖಪುಟ » ಸ್ಥಳಗಳು » ಮಧುಬನಿ » ತಲುಪುವ ಬಗೆ

ತಲುಪುವ ಬಗೆ

ಮಧುಬನಿಯು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವನ್ನು ಹೊಂದಿದೆ. ಹಾಗಾಗಿ ಯಾರು ಬೇಕಾದರು ರಸ್ತೆಯ ಮಾರ್ಗದ ಮೂಲಕ ಈ ಊರಿಗೆ ತಲುಪಬಹುದು. ಬಸ್ಸುಗಳಲ್ಲಿ ಇಲ್ಲಿಗೆ ತಲುಪುವುದು ಆರ್ಥಿಕವಾಗಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯ ಯೋಜನೆಯಾಗಿರುತ್ತದೆ. ಹತ್ತಿರದ ನಗರಗಳಿಂದ ಇಲ್ಲಿಗೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಬಂದು ಹೋಗುತ್ತಿರುತ್ತವೆ.