Search
  • Follow NativePlanet
Share
ಮುಖಪುಟ » ಸ್ಥಳಗಳು » ಲುಂಗ್ಲೈ » ಆಕರ್ಷಣೆಗಳು » ಲುಂಗ್-ಲೈ

ಲುಂಗ್-ಲೈ, ಲುಂಗ್ಲೈ

1

ಲುಂಗ್-ಲೈ ಮಿಜೋರಂನ ಎರಡನೇ ದೊಡ್ಡ ಪಟ್ಟಣ. ಇದು ರಾಜ್ಯದ ದಕ್ಷಿಣ ಭಾಗದಲ್ಲಿದೆ. ಲುಂಗ್ಲೈ ಲುಂಗ್ಲ್ಹೇ ಎಂದು ಕೂಡ ಹೆಸರಾಗಿದ್ದು ಇದರರ್ಥ ‘ಕಲ್ಲು ಸೇತುವೆ’. ನಗ್ಹಾಸಿಹ್ ನದಿ ಪ್ರದೇಶದಲ್ಲಿರುವ ಸೇತುವೆಯಾಕಾರದ ಕಲ್ಲಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ತಲ್ವಾಂಗ್ ನದಿಯ ಉಪನದಿ. ಲುಂಗ್ಲೈ ಅದ್ಭುತ ಪ್ರಾಕೃತಿಕ ಸೌಂದರ್ಯದ ವರ ಪಡೆದ ಭೂಭಾಗ. ಪ್ರಪಂಚದ ಎಲ್ಲ ಭಾಗಗಳಿಂದ ಪ್ರವಾಸಿಗರು ಈ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಬರುತ್ತಾರೆ.

ಲುಂಗ್ಲೈನ ಇನ್ನಿತರ ಪ್ರಸಿದ್ಧ ಪ್ರವಾಸಿ ತಾಣಗಳೆಂದರೆ ಜೊಬ್ವಾಕ್ ಸ್ಪೋರ್ಟ್ಸ್ ಅಕಾಡೆಮಿ, ಕ್ವಾಜ್ವಿ ಪಾರ್ಕ್, ಸಾಯಿ ಕುಟಿ ಹಾಲ್ (ಸಂಗೀತ ಕಾರ್ಯಕ್ರಮಗಳು ಮತ್ತಿತರ ಕಾರ್ಯಕ್ರಮಗಳ ಸಭಾಂಗಣ ಮತ್ತು ಪ್ರಾದೇಶಿಕ ಚಿತ್ರಕಾರರ ಗ್ಯಾಲರಿ), ತುಮ್ಲೌಯೈಯ ಮೌಲ್ (ಫುಟ್ಬಾಲ್ ಸ್ಟೇಡಿಯಂ). ಲುಂಗ್ಲೈನಲ್ಲಿ ಹಲವು ಪ್ರವಾಸಿ ತಾಣಗಳು ಮತ್ತು ಸಾಹಸಮಯ ಚಾರಣ ಪ್ರದೇಶಗಳಿವೆ. ಲುಂಗ್ಲೈಗೆ ಪ್ರವಾಸಿ ಬಸ್ ಅಥವ ಜೀಪ್ ಅಥವ ಹೆಲಿಕಾಪ್ಟರ್ನ ಮೂಲಕ ಐಜ್ವಾಲ್ನಿಂದ ತಲುಪಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat