Search
  • Follow NativePlanet
Share
ಮುಖಪುಟ » ಸ್ಥಳಗಳು » ಲುಂಗ್ಲೈ » ಆಕರ್ಷಣೆಗಳು » ಕಾವ್ನಗ್ಲುಂಗ್ ಅರಣ್ಯಧಾಮ

ಕಾವ್ನಗ್ಲುಂಗ್ ಅರಣ್ಯಧಾಮ, ಲುಂಗ್ಲೈ

1

ಈಶಾನ್ಯ ಭಾರತದ ವನ್ಯಜೀವಿಗಳನ್ನು ನೋಡಲು ಈ ಅರಣ್ಯಧಾಮ ಸೂಕ್ತ ಪ್ರದೇಶ. ಇದು ಮಿಜೋರಂನ ರಾಜಧಾನಿ ಐಜ್ವಾಲ್ನಿಂದ 170 ಕಿಮೀ ದೂರದಲ್ಲಿದೆ. ಈ ಅರಣ್ಯಧಾಮವು ಹಸಿರು ಬೆಟ್ಟಗಳು ಹಾಗೂ ಕಣಿವೆಗಳಿಂದ ಆವೃತವಾಗಿದೆ. ಇದು 1300 ಅಡಿ ಎತ್ತರದಲ್ಲಿದ್ದು 35 ಚದುರ ಕಿಮೀಗಳಷ್ಟು ವಿಸ್ತಾರವಾಗಿದೆ. ಈ ಅರಣ್ಯಧಾಮವು ಹಲವು ಬಗೆಯ ವನ್ಯಜೀವಿಗಳಿಗೆ ತವರುಮನೆಯಾಗಿದೆ. ಇಲ್ಲಿ ಸಿರೋ, ಬಾರ್ಕಿಂಗ್ ಡೀರ್, ಕಾಡು ಹಂದಿ, ಗಿಬ್ಬನ್, ಸಾಂಬಾ ಜಿಂಕೆ, ಹೂಲಾಕ್ ಮತ್ತು ಚಿರತೆಗಳನ್ನು ಕಾಣಬಹುದು.  ಈ ಅರಣ್ಯಧಾಮವು ಪ್ರಕೃತಿ ಪ್ರಿಯರಿಗೆ ಪ್ರಾಕೃತಿಕ ಸೌಂದರ್ಯದ ರುಚಿಯನ್ನು ಉಣಬಡಿಸುತ್ತದೆ.

ಇಲ್ಲಿ ಕೆಲವು ದಿನ ಉಳಿಯ ಬಯಸುವ ಪ್ರವಾಸಿಗರಿಗೆ ಲುಂಗ್ಲೈನ ಅಲ್ಬಸ್ತಾ ಹೋಟೆಲ್ ಉತ್ತಮ ಆಯ್ಕೆ. ಕಾವ್ನಗ್ಲುಂಗ್ ಅರಣ್ಯಧಾಮಕ್ಕೆ ತಲುಪುವ ಉತ್ತಮ ಮಾರ್ಗವೆಂದರೆ ಐಜ್ವಾಲ್ನಿಂದ ಇಲ್ಲಿಗೆ ಪ್ರವಾಸಿವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಬರುವುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri