ಮೋರ್ವಿ ಡೊಂಗರ್, ಇದು ತುಂಗ್ ಕೋಟೆ ಮತ್ತು ದೇವಗಡ್ ನ ಮಧ್ಯೆ ಇರುವ ಸುಂದರವಾದ ಬೆಟ್ಟ ಪ್ರದೇಶ. ಪಕ್ಷಿಪ್ರಿಯರಿಗಂತೂ ಇದು ಅತ್ಯಂತ ಇಷ್ಟವಾಗುವ ತಾಣ. ಹಲವು ಪ್ರಭೇದದ ಹಕ್ಕಿಗಳು ಇಲ್ಲಿ ವಲಸೆ ಬರುತ್ತವೆ, ವಾಸ ಮಾಡುತ್ತವೆ.
ಮೋರ್ವಿಯಿಂದ ತುಂಗ್ ಕೋಟೆಗೆ ಒಂದು ದಾರಿಯಿದೆ. ಇದು ಚಾರಣಿಗರಿಗೆ ಅತ್ಯಂತ ಚಾಲೆಂಜಿಂಗ್ ಆದ ದಾರಿ.


Click it and Unblock the Notifications