ದೀಪಾವಳಿಯ ಶಾಪಿಂಗ್ ಮಾಡಬೇಕೆ? ಹಾಗಿದ್ದಲ್ಲಿ ಮುಂಬೈಯಲ್ಲಿದೆ ಅಗ್ರ 6 ಶಾಪಿಂಗ್ ಮಾರುಕಟ್ಟೆಗಳು
ದೇಶದೆಲ್ಲೆಡೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬ ದೀಪಾವಳಿ ಬಹುತೇಕ ಬಂದಿದೆ! ಇದು ವರ್ಷದ ಅತ್ಯಂತ ನಿರೀಕ್ಷಿತ ಹಬ್ಬವಾಗಿದ್ದು ಇಡೀ ವರ್ಷ ಮಾಡಲು ನಾವು ಕಾಯುತ್ತಿರುವ ಎಲ್ಲಾ ಮೋಜಿನ ವಿಷಯಗಳ ಸಾಮಾನು ಸರಂಜಾಮುಗಳೊಂದಿಗೆ ಬರುತ್ತದೆ....
ದೀಪಾವಳಿ ಸಮಯದಲ್ಲಿ ಭೇಟಿ ನೀಡಬಹುದಾದಂತಹ ಭಾರತದ 10 ಅತ್ಯುತ್ತಮ ಸ್ಥಳಗಳು
ದೀಪಾವಳಿಯು ಕೇವಲ ಒಂದು ಹಬ್ಬ ಮಾತ್ರವಾಗಿರದೆ ಇದೊಂದು ಸದ್ಗುಣಗಳ ಆಚರಣೆಗಳು, ಒಗ್ಗಟ್ಟು ಮತ್ತು ಜೀವನದ ಆಚರಣೆಯೆನ್ನಬಹುದು. ಅನೇಕರು ಈ ಹಬ್ಬದ ಋತುವಿನಲ್ಲಿ ಮಣ್ಣಿನ ದೀಪಗಳು, ಬಾಯಲ್ಲಿ ನೀರೂರಿಸುವ ಸಿಹಿತಿಂಡಿಗಳು ಮತ್ತು ಉಡುಗೊರೆಗಳನ್ನು...
ದೀಪಾವಳಿ 2022 : ಕರ್ನಾಟಕದಲ್ಲಿ ದೀಪಾವಳಿಯನ್ನು ಆಚರಿಸುವಂತ ಅತ್ಯುತ್ತಮ ಸ್ಥಳಗಳು
ಸುಖ ಸಮೃದ್ದಿ ಹಾಗೂ ಐಕ್ಯತೆಯ ಸಂಕೇತವಾದ ದೀಪಾವಳಿಯನ್ನು ಅತ್ಯಂತ ಸಡಗರದಿಂದ ಆಚರಿಸುವ ಕರ್ನಾಟಕದ ಸ್ಥಳಗಳು ದೀಪಾವಳಿ ಭಾರತದಲ್ಲಿ ಆಚರಿಸುವಂತಹ ಒಂದು ಅತ್ಯಂತ ದೊಡ್ಡ ಹಬ್ಬವಾಗಿದೆ. ಇದನ್ನು "ದೀಪಗಳ ಹಬ್ಬ" ಎಂದೂ ಕರೆಯಲಾಗುತ್ತದೆ. ದೀಪಾವಳಿಯು...
ಚಾಮುಂಡಿ ಬೆಟ್ಟದ ಮೇಲಿದೆ ತಾಯಿ ಚಾಮುಂಡೇಶ್ವರಿಯ ಸನ್ನಿಧಾನ.
ಬೆಟ್ಟದ ಮೇಲಿರುವ ದೇವಿ ಚಾಮುಂಡೇಶ್ವರಿ ದೇವಾಲಯ - ಚಾಮುಂಡಿ ಬೆಟ್ಟ ಚಾಮುಂಡಿ ಅಥವಾ ಚಾಮುಂಡೇಶ್ವರಿ ದೇವಾಲಯವು ಕರ್ನಾಟಕದ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯಕ್ಕೆ 1000ಕ್ಕೂ ಹೆಚ್ಚಿನ ಇತಿಹಾಸವಿದ್ದು, ಈ ದೇವಾಲಯವು...
2022ರ ವಿಶ್ವ ನದಿಗಳ ದಿನದ ಪ್ರಯುಕ್ತ : ಭಾರತದ ಪ್ರಸಿದ್ದ ನದಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಕಥೆಗಳು
ಭಾರತದ ಪ್ರತಿಯೊಂದೂ ನದಿಗಳೂ ಕುತೂಹಲಕಾರಿ ಕಥೆ ಹೇಳುತ್ತವೆ!! ಪ್ರತಿಯೊಂದೂ ನದಿಗಳೂ ತಮ್ಮದೇ ಆದ ಕಥೆಯನ್ನು ಸಾರುತ್ತವೆ ಹಾಗೆಯೇ ಭಾರತದ ನದಿಗಳೂ ಸಹ ಲಕ್ಷಾಂತರ ವರ್ಷಗಳ ಹಿಂದಿನವೆನ್ನಬಹುದು. ಈ ನದಿಗಳು ಪರ್ವತಗಳ ಶಿಖರದಲ್ಲಿ ಹಿಮನದಿಗಳ...
ವಿಶ್ವದ ಅತ್ಯಂತ ಸಣ್ಣ ನದಿಗಳ ಪಟ್ಟಿ ಈ ಕೆಳಗಿವೆ
ನದಿ ಎಂದರೆ ಸಾಕು ನಮ್ಮ ಮನಸ್ಸಿಗೆ ಬರುವ ಅವುಗಳ ಲಕ್ಷಣವೆಂದರೆ ಉದ್ದಕ್ಕಿದ್ದು, ಸಾಗರ ಅಥವಾ ಸರೋವರವನ್ನು ತಲುಪುವ ಮೊದಲು ಬಯಲು ಮತ್ತು ಕಣಿವೆಗಳ ಮೂಲಕ ಹರಿಯುವ ವಕ್ರವಾಗುವ ಮಾರ್ಗದ ಮಾರ್ಗದ ಮೂಲಕ ಹಾದು ಹೋಗುವ ದಾರಿಯಲ್ಲಿ ಮಣ್ಣನ್ನು...
ಮಹಾಭಾರತ ಕಾಲದಿಂದಲೂ ಅಸ್ತಿತ್ವದಲ್ಲಿರುವ ಧರ್ಮಶಾಲಾ ಎಷ್ಟು ಸುಂದರವಾಗಿದೆ ಗೊತ್ತಾ?
ಧರ್ಮಶಾಲಾ ಹಿಮಾಚಲ ಪ್ರದೇಶ ರಾಜ್ಯದ ಕಂಗ್ರಾ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳ. ಪ್ರವಾಸಿ ಪ್ರಿಯರು ಒಮ್ಮೆಯಾದರೂ ನೋಡಲೇಬೇಕಾದ ಸ್ಥಳವಾಗಿದೆ. ಈ ಸ್ಥಳವನ್ನು ದಲೈ ಲಾಮಾ ಅವರ ಪವಿತ್ರ ಸ್ಥಳವೆಂದು ಕರೆಯಲಾಗುತ್ತದೆ. ಇಲ್ಲಿ ಟಿಬೆಟಿಯನ್...
ದುರ್ಗಾಪೂಜಾ 2022 : ಕೊಲ್ಕತ್ತಾದಲ್ಲಿ ದುರ್ಗಾಪೂಜಾ ಪೆಂಡಾಲನ್ನು ವಾಟಿಕನ್ ಸಿಟಿಯ ಥೀಮ್ ನಲ್ಲಿ ವಿನ್ಯಾಸಮಾಡಲಾಗಿದ
ಇಲ್ಲಿದೆ "ವ್ಯಾಟಿಕನ್ ಸಿಟಿ" ಥೀಮ್ ನಲ್ಲಿ ವಿಶಿಷ್ಟ ಮಾದರಿಯ ದುರ್ಗಾ ಪೂಜೆಯ ಪೆಂಡಾಲ್!! ಕೊಲ್ಕತ್ತಾವು ದುರ್ಗಾದೇವಿಯನ್ನು ಸ್ವಾಗತಿಸುವುದಕ್ಕಾಗಿ ನಾನಾ ಬಗೆಯ ತಯಾರಿಗಳನ್ನು ನಡೆಸುತ್ತಿದೆ. ಈ ವರ್ಷದ ಪೆಂಡಾಲನ್ನು "ವ್ಯಾಟಿಕನ್ ಸಿಟಿ" ಎಂಬ...
ಇಲ್ಲಿವೆ ಹೊಸ ಪ್ರಪಂಚದ 7 ಅದ್ಬುತಗಳು!!
ಹೊಸ ಪ್ರಪಂಚದ 7 ಅದ್ಬುತಗಳ ಪಟ್ಟಿ ನ್ಯೂ 7 ವಂಡರ್ಸ್ ಫೌಂಡೇಶನ್ (ಎನ್7ಡಬ್ಲೂ), ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯು 2000 ರಲ್ಲಿ ಹೊಸ 7 ಅದ್ಭುತಗಳನ್ನು ಹೆಸರಿಸಲು ಅಭಿಯಾನವನ್ನು...
ಗುಜರಾತಿನ ಮೊಧೇರಾ ಸೂರ್ಯ ದೇವಾಲಯ: ಇತಿಹಾಸ ಮತ್ತು ಸೊಬಗಿನ ಸಮ್ಮಿಲನ
ಗುಜರಾತಿನ ಮೆಹಸಾನಾದಲ್ಲಿರುವ ಅದ್ಬುತವಾದ ಮೊದೆರಾ ಸೂರ್ಯ ದೇವಾಲಯವು ನಿಮ್ಮ ಹೃದಯವನ್ನು ದ್ವಂದ್ವ ಆಲೋಚನೆಗಳೊಂದಿಗೆ ಬಿಡುವುದು ಖಚಿತ. ಇದು ಆಶ್ಚರ್ಯ ಮತ್ತು ದುಃಖ ಎರಡರ ಮಿಶ್ರಣದ ಭಾವನೆಯನ್ನುಂಟು ಮಾಡುತ್ತದೆ. ಮೊದೆರಾದ ಈ ಅತ್ಯಂತ ಸುಂದರವಾದ...
ಭಾರತದಲ್ಲಿ ಜಂಗಲ್ ಟ್ರೆಕ್ ಮಾಡಬಹುದಾದ ಅತ್ಯುತ್ತಮ ಸ್ಥಳಗಳ ಪಟ್ಟಿ
ಭಾರತದ ಈ ಕಾಡುಗಳು ಚಾರಣಕ್ಕೆ ಅತ್ಯಂತ ಜನಪ್ರಿಯವಾಗಿವೆ ಭಾರತದಲ್ಲಿ ರುಡ್‌ಯಾರ್ಡ್ ಕಿಪ್ಲಿಂಗ್‌ನ 'ದಿ ಜಂಗಲ್ ಬುಕ್' ಕಾಡಿನ ಜೀವನ ಮತ್ತು ಸರಳತೆಯಿಂದ ಆಕರ್ಷಿಸುವುದನ್ನು ಎಂದಿಗೂ ಹಿಂದೆ ಸರಿದಿಲ್ಲ. ಮೊಗ್ಲಿಯ ಜೀವನಶೈಲಿಯಿಂದ ನೀವು...
ಇಲ್ಲೇ ಮದುವೆ, ಇಲ್ಲೇ ಹನಿಮೂನ್; ಪ್ರವಾಸೋದ್ಯಮ ಉತ್ತೇಜಿಸಲು ಹೊಸ ಐಡಿಯಾ ಮಾಡಿದ ಥೈಲ್ಯಾಂಡ್
ಇಲ್ಲೇ ಮದುವೆ, ಇಲ್ಲೇ ಹನಿಮೂನ್; ಪ್ರವಾಸೋದ್ಯಮ ಉತ್ತೇಜಿಸಲು ಹೊಸ ಐಡಿಯಾ ಮಾಡಿದ ಥೈಲ್ಯಾಂಡ್ ಬಿಳಿ ಮರಳಿನ ಕಡಲತೀರಗಳು, ನೈಟ್ ಲೈಫ್ ಮತ್ತು ಐತಿಹಾಸಿಕ ಕಟ್ಟಡಗಳಿಗೆ ಹೆಸರುವಾಸಿಯಾದ ಥೈಲ್ಯಾಂಡ್, ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ...
ಅನೇಕ ರಹಸ್ಯಗಳಿಂದ ಕೂಡಿದೆ ಸುಮಾರು 5 ಲಕ್ಷ 70 ಸಾವಿರ ವರ್ಷಗಳಷ್ಟು ಹಳೆಯದಾದ ಈ ಸರೋವರ
ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿರುವ ಲೋನಾರ್ ಸರೋವರವು ಅನೇಕ ರಹಸ್ಯಗಳಿಂದ ಕೂಡಿದೆ. ಬುಲ್ದಾನ ಜಿಲ್ಲೆ ಹಿಂದೆ ಅಶೋಕನ ಸಾಮ್ರಾಜ್ಯದ ಭಾಗವಾಗಿತ್ತು. ಸುಮಾರು 5 ಲಕ್ಷ 70 ಸಾವಿರ ವರ್ಷಗಳಷ್ಟು ಹಳೆಯದಾದ ಈ ಸರೋವರವ ಬಗ್ಗೆ ನೀವು ಪುರಾಣಗಳು,...
ಬೆಂಗಳೂರಿನಿಂದ ಶ್ರೀರಂಗನಾಥನ ಸನ್ನಿಧಾನವಾದ ಶ್ರೀರಂಗಪಟ್ಟಣಕ್ಕೆ ಒಂದು ಪ್ರಯಾಣ
ಪಾರಂಪರಿಕ ನಗರ ಮೈಸೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿ ಶ್ರೀರಂಗಪಟ್ಟಣವು ನೆಲೆಸಿದೆ. ಈ ಪಟ್ಟಣವು ಕಾವೇರಿ ನದಿಯಿಂದ ಆವೃತವಾಗಿದ್ದು, ಈ ನದಿಯ ಉಪಸ್ಥಿತಿಯಿಂದಾಗಿ ದ್ವೀಪ ಪಟ್ಟಣವನ್ನು ರೂಪಿಸಲು ಕಾರಣವಾಗುತ್ತದೆ. ದಕ್ಷಿಣ ಭಾರತದ ಪ್ರಮುಖ...
ಬೆಂಗಳೂರಿನ ಸುತ್ತಲಿರುವ ಈ ಸುಂದರ ಹಳ್ಳಿಗಳಲ್ಲಿ ಹಳ್ಳಿ ಜೀವನದ ಅನುಭವ ಪಡೆಯಿರಿ!
ನೀವು ಅದೇ ಸಾಂಪ್ರದಾಯಿಕ ಪ್ರವಾಸಿ ತಾಣಗಳನ್ನು ಮತ್ತೆ ಮತ್ತೆ ಅನ್ವೇಷಿಸಲು ಬೇಸರಗೊಂಡಿದ್ದರೆ ಮತ್ತು ನೀವು ಹಳ್ಳಿಗಾಡಿನ ಜೀವನ ಮತ್ತು ಪ್ರಕೃತಿಯ ಮಿಶ್ರಣವನ್ನು ಆನಂದಿಸಬಹುದಾದ ಸ್ಥಳಗಳನ್ನು ಹುಡುಕುತ್ತಿದ್ದರೆ, ನೀವು ಈ ಲೇಖನವನ್ನು ಓದಬೇಕು....
ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ದ ನಿಮಿಷಾಂಬ ದೇವಾಲಯಕ್ಕೆ ಭೇಟಿ ಕೊಡಿ
"ನಿಮಿಷ" ಎಂಬುದು ಗಡಿಯಾರದ ನಿಮಿಷವನ್ನು ಸೂಚಿಸುತ್ತದೆ. ಈ ದೇವಾಲಯದ ಒಳಗೆ ನೆಲೆಸಿರುವ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಒಂದು ನಿಮಿಷದಲ್ಲಿ ಪೂರೈಸುತ್ತಾಳೆ ಎಂದು ನಂಬಲಾಗುತ್ತದೆ. ನಿಮಿಷಾಂಬ ಪಾರ್ವತಿ ದೇವಿಯ ಇನ್ನೊಂದು ರೂಪವಾಗಿದ್ದು,...
ಮಸಾಲೆ, ಚಪ್ಪಲಿಗೆ ಮಾತ್ರವಲ್ಲ, ಈ ಕಾರಣಗಳಿಗೂ ಕೊಲ್ಲಾಪುರ ಭಾಳ ಫೇಮಸ್..!
ಸಾಮಾನ್ಯವಾಗಿ ಕೊಲ್ಲಾಪುರ ಅಥವಾ ಕೊಲ್ಹಾಪುರದ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಕೊಲ್ಲಾಪುರ ಮಹಾರಾಷ್ಟ್ರದ ಒಂದು ನಗರ. ಪುಣೆಯಿಂದ 230 ಕಿಮೀ ದೂರದಲ್ಲಿರುವ ಈ ನಗರವು ಮರಾಠರ ಕಾಲದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಷ್ಟೇ ಅಲ್ಲ,...
ಭಕ್ತರನ್ನು ಮಾತ್ರವಲ್ಲದೆ, ಇತಿಹಾಸ ಪ್ರಿಯರನ್ನು ಆಕರ್ಷಿಸುವ ಮೈಸೂರಿನ ಈ ದೇವಾಲಯಗಳನ್ನು ನೋಡಿದ್ದೀರಾ?
ಪಾರಂಪರಿಕ ನಗರ ಮೈಸೂರು ಭವ್ಯವಾದ ಅರಮನೆಗಳು, ಉದ್ಯಾನಗಳು, ಪುರಾತನ ದೇವಾಲಯಗಳು ಮತ್ತು ಸ್ಮಾರಕಗಳಿಂದ ಕೂಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಗರಗಳಲ್ಲಿ ಒಂದಾಗಿರುವ ಮೈಸೂರು, ಪ್ರಕೃತಿ ಪ್ರಿಯರನ್ನು ಮಾತ್ರವಲ್ಲದೆ, ಎಲ್ಲಾ ಭಾಗಗಳಿಂದ...