Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಲ್ಗಡ್ » ತಲುಪುವ ಬಗೆ »

ತಲುಪುವ ಬಗೆ ಕುಂಭಲ್ಗಡ್ ರೈಲಿನ ಮೂಲಕ

ಫಾಲ್ನಾ ಕುಂಭಲ್ಗಡ್ ಗೆ ಹತ್ತಿರವಿರುವ ರೈಲು ನಿಲ್ದಾಣವಾಗಿದೆ. ಈ ರೈಲು ನಿಲ್ದಾಣವು ಪ್ರಮುಖ ನಗರಗಳಾದ ಮುಂಬೈ, ಅಜ್ಮೇರ್, ಅಹ್ಮದಾಬಾದ್, ಜೈಪುರ್, ಜೋಧಪುರ್ ಮತ್ತು ದೆಹಲಿಗಳೊಂದಿಗೆ ರೈಲುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಕುಂಭಲ್ಗಡ್ ಗೆ ತಲುಪಲು ಮಿತವ್ಯಯದ ಬೆಲೆಗಳಲ್ಲಿ ಟ್ಯಾಕ್ಸಿಗಳು ದೊರೆಯುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಕುಂಭಲ್ಗಡ್