Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ವಿಳಿಂಜಮ್ ವಿಲೇಜ್ / ಹಳ್ಳಿ

ವಿಳಿಂಜಮ್ ವಿಲೇಜ್ / ಹಳ್ಳಿ, ಕೊವಲಂ

3

ಕೇರಳ ರಾಜ್ಯದಲ್ಲಿರುವ  ವಿಳಿಂಜಮ್ ಹಳ್ಳಿಯು ಕಡಲ ನಗರ ಕೊವಲಂ ಪಟ್ಟಣದಿಂದ ಕೇವಲ 3 ಕೇ.ಮಿ ದೂರದಲ್ಲಿದೆ. ಈ ಸ್ಥಳವು ಆಯುರ್ವೇದಿಕ ಮಸಾಜ್ ಗಳಿಗೆ ಹೆಸರುವಾಸಿಯಾಗಿದ್ದು ವಿಶ್ರಾಂತಿ ತಾಣವಾಗಿದೆ. ದಿನವೂ ಕೆಲಸದಿಂದ ದಣಿದ  ದೇಹಕ್ಕೆ ಉತ್ತಮವಾದ ಮಸಾಜ್ ಗಳ ಸೌಲಭ್ಯಗಳನ್ನು ಒದಗಿಸಲಾಗಿದ್ದು ಪ್ರವಾಸಿಗಳು ಸುತ್ತಮುತ್ತಲಿನ ಯಾವುದೇ ಪ್ರದೇಶಕ್ಕೆ ಹೋದರೂ ಇಲ್ಲಿಗೆ ಭೇಟಿಯಿತ್ತು ಹೋಗುವುದು ವಾಡಿಕೆ. ಅಲ್ಲದೇ ಸಮುದ್ರ ತೀರದಲ್ಲಿರುವ ಈ ಹಳ್ಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಮರ್ಶೆಯನ್ನೂ ಗಳಿಸಿದೆ.

ನೈಸರ್ಗಿಕ ಬಂದರು ನ್ನು ನೋಡಲು ನಿಮಗೆ ಆಸಕ್ತಿಯಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಲೇ ಬೇಕು. ವಿಳಿಂಜಮ್  ಹಳ್ಳಿಯಲ್ಲಿರುವ ಈ ನೈಸರ್ಗಿಕ ಬಂದರು,  ಇತ್ತೀಚಿನ ಪುರಾರತ್ವ ಭೂಶೋಧನೆಯ ಪ್ರಕಾರ ಅತ್ಯಂತ  ಪ್ರಾಚೀನ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಬಂದರು ಎಂದು ಹೇಳಲಾಗಿದೆ.

14 ಹಾಗೂ 15ನೇ ಶತಮಾನದ ಆಸುಪಾಸಿನಲ್ಲಿ ಪೋರ್ಚುಗೀಸ್ ರು ಹಾಗೂ ಡಚ್ ವ್ಯಾಪಾರಿಗಳು ಅವರು ತಂದ ಸರಕನ್ನು ಕೊಳ್ಳಲು ಮತ್ತು ಇಲ್ಲಿನ ಸ್ಥಳೀಯ ಸರಕನ್ನು  ಮಾರಲು ಆಗಮಿಸಿದ್ದರು. ಈ ಅಂಶವು ಈ ಪ್ರದೇಶದಲ್ಲಿ ರಚಿತಗೊಂಡ ಪೋರ್ಚುಗೀಸ್ ಮಾದರಿಯ ಚರ್ಚ್ ನ್ನು ನೋಡಿದರೆ ಗಮನಕ್ಕೆ ಬರುತ್ತದೆ. ಇದು ಸಾಗದಕ್ಕೆ ಅತೀ ಸಮೀಪವಾಗಿದ್ದು ವಿಸಿಂಜಂ ನ ಅತ್ಯಂತ ಹಳೆಯ ಚರ್ಚ್ ಆಗಿದೆ.

ಪ್ರವಾಸದ ವೇಳೆ ನಿಮಗೆ ಸಮಯವಿದ್ದರೆ ಸ್ವಲ್ಪ ಹೊತ್ತು ಈ ಸ್ಥಳದಲ್ಲಿ ವಿಶ್ರಮಿಸಿ ಹರ್ಬಲ್ ಮಸಾಜ್ ನ್ನು ಮಾಡಿಸಿಕೊಳ್ಳಿ. ಇದರಿಂದ ನಿಮ್ಮ ಪ್ರಯಾಣ ಇನ್ನಷ್ಟು ಹಿತಕರವಾಗಿರುವುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun