Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ಆಕರ್ಷಣೆಗಳು » ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ, ಕೊಟ್ಟಾಯಂ

1

ಕೊಟ್ಟಾಯಂನಲ್ಲಿರುವ ಸರಸ್ವತಿ ದೇವಾಲಯ ಕೇರಳಾ ರಾಜ್ಯದ ಏಕೈಕ ಸರಸ್ವತಿ ದೇವಾಲಯವಾಗಿದೆ. ಇದನ್ನು ದಕ್ಷಿಣ ಮೂಕಾಂಬಿಕೆ ಎಂದೂ ಕರೆಯುತ್ತಾರೆ. ಈ ದೇವಾಲಯ ಚಿಂಗವಾನಂ ಸಮೀಪದಲ್ಲಿದೆ. ಸ್ಥಳಿಯರು ಹೇಳುವ ಪ್ರಕಾರ ಕಿಜೇಪುರಂ ನಂಬೂದರಿ ಎಂಬುವವರು ತಮಗೆ ಸಿಕ್ಕದ ಮೂರ್ತಿಯನ್ನು ಪೂರ್ವದಿಕ್ಕಿನ ಕಡೆಗೆ ಮುಖ ಮಾಡಿ ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಿದ್ದಾರೆ. ನಂತರ ಇವರಿಗೆ ಮತ್ತೊಂದು ವಿಗ್ರಹವೂ ಸಿಕ್ಕಿದ್ದು ಅದನ್ನು ಪಶ್ಚಿಮ ದಿಕ್ಕಿಗೆ ಪ್ರತಿಷ್ಠಾಪಿಸಿದ್ದಾರೆ. ಆದರೆ ಈ ವಿಗ್ರಹಕ್ಕೆ ಸರಿಯಾದ ರೂಪ ಇಲ್ಲದಿದ್ದರೂ ಇದೇ ಮೂರ್ತಿಯನ್ನು ಪೂಜಿಸಲಾಗುತ್ತಿದೆ. ಈ ಮೂರ್ತಿಯ ಸಮೀಪದಲ್ಲೇ ಇರುವ ಕಲ್ಲಿನ ದೀಪ ಸ್ಥಂಭದಲ್ಲಿ ಸದಾ ದೀಪ ಉರಿಯುತ್ತಲೇ ಇರುತ್ತದೆ. ಪೂರ್ವ ದಿಕ್ಕಿಗೆ ಮುಖ ಮಾಡಿರುವ ವಿಗ್ರಹದ ಸುತ್ತಲೂ ಪನಾತಿ ಕುಟ್ಟು ಚಿಡಿ ಗಿಡಗಳು ಬೆಳೆದಿವೆ. ಈ ಗಿಡಗಳನ್ನು ಕೀಳಲು ಅಥವಾ ಮುಟ್ಟಲು ಯಾರಿಗೂ ಬಿಡುವುದಿಲ್ಲ.

ನವರಾತ್ರಿ ಉತ್ಸವವನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ದೇವಾಲಯವು ಬೆಳಗ್ಗೆ  5:30 ರಿಂದ 11:30 ರವರೆಗೆ ಹಾಗೂ ಸಂಜೆ 5 ಗಂಟೆಯಿಂದ 7:30 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri