Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾರಕ್ಕರ » ತಲುಪುವ ಬಗೆ »

ತಲುಪುವ ಬಗೆ ಕೊಟ್ಟಾರಕ್ಕರ ರೈಲಿನ ಮೂಲಕ

ಕೊಟ್ಟಾರಕ್ಕರ ಪಟ್ಟಣದ ಕೇಂದ್ರ ಭಾಗದಿಂದ ಎರಡು ಕಿ.ಮೀ. ದೂರದಲ್ಲಿ ಸ್ವಂತ ರೈಲು ನಿಲ್ದಾಣವನ್ನು ಈ ಪಟ್ಟಣ ಹೊಂದಿದೆ. ಇದು ಕೊಲ್ಲಂ- ಮಧುರೈ ಮಾರ್ಗವಾಗಿದ್ದು, ಈ ನಿಲ್ದಾಣದಿಂದ ಕೊಲ್ಲಂ ಅಥವಾ ಪುನಲೂರುವರೆಗೆ ತಲುಪಬಹುದು. ಇದಕ್ಕೆ ಸಮೀಪದ ಮುಖ್ಯ ರೈಲು ನಿಲ್ದಾಣ ಕೊಲ್ಲಂ. ಇಲ್ಲಿಂದ 23 ಕಿ.ಮೀ. ದೂರದಲ್ಲಿದೆ. ಕೊಲ್ಲಂನಿಂದ ರಾಷ್ಟ್ರದ ಎಲ್ಲಾ ಭಾಗಕ್ಕೂ ಕೇರಳದ ಇತರೆ ಭಾಗಕ್ಕೂ ಸಾಕಷ್ಟು ಉತ್ತಮ ರೈಲು ಸಂಪರ್ಕ ಇದೆ.

ಇಲ್ಲಿರುವ ರೈಲುನಿಲ್ದಾಣಗಳು ಕೊಟ್ಟಾರಕ್ಕರ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ