Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾರಕ್ಕರ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಕೊಟ್ಟಾರಕ್ಕರ ಆಕಾಶದ ಮೂಲಕ

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಕೊಟ್ಟಾರಕ್ಕರಕ್ಕೆ ತನ್ನದೇ ಆದ ವಿಮಾನ ನಿಲ್ದಾಣ ಇಲ್ಲ. ಈ ಚಿಕ್ಕ ಪಟ್ಟಣಕ್ಕೆ ಸಮೀಪದ ವಿಮಾನ ನಿಲ್ದಾಣ ತಿರುವನಂತಪುರಂ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್. ಇಲ್ಲಿಂದ 70 ಕಿ.ಮೀ. ದೂರದಲ್ಲಿದೆ. ದೇಶದ ಎಲ್ಲಾ ಪ್ರಮುಖ ನಗರಗಳಿಂದ ಇಲ್ಲಿಗೆ ವಿಮಾನ ಸಂಪರ್ಕ ಇದೆ. ಬೆಂಗಳೂರು, ದಿಲ್ಲಿ, ಚೆನ್ನೈ, ಮುಂಬಯಿ, ಹೈದ್ರಾಬಾದ್‌ಗಳಿಂದ ವಿಮಾನಗಳು ನಿರಂತರವಾಗಿ ಆಗಮಿಸುತ್ತವೆ. ವಿಮಾನದಲ್ಲಿ ಬಂದವರು ನಂತರದ ಪ್ರಯಾಣಕ್ಕೆ ಟ್ಯಾಕ್ಸಿಗಳನ್ನು ಪಡೆದು ಕೊಟ್ಟಾರಕ್ಕರವನ್ನು ತಲುಪಬಹುದು.