Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋತಗಿರಿ » ಆಕರ್ಷಣೆಗಳು » ಕೊಡನಾಡು ವೀಕ್ಷಣಾ ತಾಣ

ಕೊಡನಾಡು ವೀಕ್ಷಣಾ ತಾಣ, ಕೋತಗಿರಿ

1

ಇದೊಂದು ನೋಡಲೇಬೇಕಾದ ಸ್ಥಳ. ಇದಕ್ಕೆ ಇನ್ನೊಂದು ಹೆಸರೂ ಇದೆ, ಅದೇನೆಂದರೆ "ದೇಶದ ಕೊನೆಯ ಗ್ರಾಮ"(ಟರ್ಮಿನಸ್ ಕಂಟ್ರಿ). ಇದು ಕೋತಗಿರಿಯಿಂದ 18 ಕಿ.ಮೀ. ದೂರದಲ್ಲಿದೆ. ನೀವು ಇತರ ಜಾಗಗಳನ್ನು ನಾನಾ ಕಾರಣಕ್ಕಾಗಿ ಭೇಟಿ ನೀಡಿರಬಹುದು. ಸ್ಥಳದ ಭವ್ಯತೆಗಾಗಿ ಅಥವಾ ಅದರ ನಿಶಬ್ದದ ಗುಣಗಳಿಗಾಗಿ ಅಥವಾ ಅದರ ಸುಂದರ ಮರಗಿಡಹೂಗಳಿಗಾಗಿ ಆನಂದಿಸಿರಬಹುದು. ಆದರೆ ನೀವು ಕೊಡನಾಡಿಗೆ ಭೇಟಿ ನೀಡಿದರೆ ಅದು ಒಂದೇ ಒಂದು ಕಾರಣಕ್ಕೆ ಮಾತ್ರ, ಅದೇನೆಂದರೆ ಈ ವೀಕ್ಷಣಾ ಸ್ಥಳದಿಂದ ಇಡೀ ಕೋತಗಿರಿ ಪರ್ವತವನ್ನು ಅದರ ಸುಂದರ ಗಿರಿಕಂದರಗಳನ್ನು ಇಲ್ಲಿಂದಲೇ ನೋಡಬಹುದು. ಅದಲ್ಲದೆ  ಕರ್ನಾಟಕ ಮತ್ತು ತಮಿಳುನಾಡಿನ ಬಹಳಷ್ಟು ಜಾಗಗಳನ್ನು ನೋಡಬಹುದು. ಇದರಲ್ಲಿ ಕೆಲವು ಮುಖ್ಯವೆಂದರೆ ರಂಗಸ್ವಾಮಿ ಶಿಖರ, ಮೋಯಾರ್ ನದಿ ಹಾಗು ಭವಾನಿ ಸಾಗರ ಆಣೆಕಟ್ಟು. ಇನ್ನೂ ಕೆಳಗಿನ ಚಹಾತೋಟಗಳ ಮತ್ತು ಕಾಡಿನ ಪಕ್ಷಿನೋಟ ಅತ್ಯಂತ ಸುಂದರ. ಇವುಗಳ ವಿಹಂಗಮ ನೋಟವನ್ನು ವರ್ಣಿಸಲಸಾಧ್ಯ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed