Search
  • Follow NativePlanet
Share
ಮುಖಪುಟ » ಸ್ಥಳಗಳು » ಕೇದಾರನಾಥ » ತಲುಪುವ ಬಗೆ »

ತಲುಪುವ ಬಗೆ ಕೇದಾರನಾಥ ರೈಲಿನ ಮೂಲಕ

ಕೇದಾರನಾಥಕ್ಕೆ ರಿಷಿಕೇಶ ಅತ್ಯಂತ ಸಮೀಪದ ರೈಲು ನಿಲ್ದಾಣ. ಇಲ್ಲಿಂದ 221 ಕಿ.ಮೀ. ದೂರದಲ್ಲಿದೆ. ರೈಲು ನಿಲ್ದಾಣದಿಂದ ಈ ಧಾರ್ಮಿಕ ಪ್ರಸಿದ್ಧ ತಾಣ ತಲುಪಲು ಸಾಕಷ್ಟು ಟ್ಯಾಕ್ಸಿ ಸೌಲಭ್ಯ ಇದೆ. ಒಂದು ಹಂತ ತಲುಪಿದ ನಂತರ ಕೇದಾರನಾಥಕ್ಕೆ 14 ಕಿ.ಮೀ. ಬೆಟ್ಟ ಪ್ರದೇಶವನ್ನು ಹೆಲಿಕ್ಯಾಪ್ಟರ್‌ ಅಥವಾ ಕಾಲ್ನಡಿಗೆಯಲ್ಲಿ ಸಾಗಿ ತಲುಪಬೇಕಾಗುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಕೇದಾರನಾಥ