Search
  • Follow NativePlanet
Share
ಮುಖಪುಟ » ಸ್ಥಳಗಳು » ಕೇದಾರನಾಥ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಕೇದಾರನಾಥ ಆಕಾಶದ ಮೂಲಕ

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ಕೇದಾರನಾಥಕ್ಕೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಇದು ಇಲ್ಲಿಂದ 239 ಕಿ.ಮೀ. ದೂರದಲ್ಲಿದೆ. ಈ ವಿಮಾನ ನಿಲ್ದಾಣ ದಿಲ್ಲಿಯಿಂದ ಉತ್ತಮ ವಿಮಾನ ಸಂಪರ್ಕ ಹೊಂದಿದ್ದು, ದೇಶದ ಎಲ್ಲೆಡೆಯಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ಕೂಡ ದಿಲ್ಲಿ ಮೂಲಕ ಡೆಹ್ರಾಡೂನ್‌ ತಲುಪಿ ಕೇದಾರನಾಥಕ್ಕೆ ಭೇಟಿ ನೀಡುತ್ತಾರೆ. ಡೆಹ್ರಾಡೂನ್‌ನಿಂದ ಮುಂದಿನ ಮಾರ್ಗಕ್ಕೆ ಟ್ಯಾಕ್ಸಿಗಳು ಸಾಕಷ್ಟು ಸಿಗುತ್ತವೆ.