Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಕಳ » ಆಕರ್ಷಣೆಗಳು » ಹಿರಿಯಂಗಡಿ

ಹಿರಿಯಂಗಡಿ, ಕಾರ್ಕಳ

1

ರಮಣೀಯ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಇರುವ ಹಿರಿಯಂಗಡಿ ಕಾರ್ಕಳ ಸಮೀಪವಿರುವ ಮತ್ತೊಂದು ಪ್ರವಾಸಿ ಕೇಂದ್ರ. ಇಲ್ಲಿರುವ ನೇಮಿನಾಥ ಬಸದಿಯು ಶಿಲಾಯುಗದ ರಚನೆಗಳಿಂದ ಆಕರ್ಷಣೀಯವಾಗಿದೆ. ಇಲ್ಲಿರುವ ಕಾಂತಾವರ ದೇವಸ್ಥಾನ, ಗೌರಿ ದೇವಸ್ಥಾನ ಹಾಗೂ ಜೈನ ಪುರೋಹಿತರ ಸಮಾಧಿಗಳು ಐತಿಹಾಸಿಕ ಹಿನ್ನೆಲೆ ನಿರೂಪಿಸುತ್ತಿವೆ. ಕಾರ್ಕಳ ಧಾರ್ಮಿಕ ಹಿನ್ನೆಲೆ ತಿಳಿದುಕೊಳ್ಳಲು ಅನೇಕ ವಿಷಯಗಳು ಇಲ್ಲಿರುವುದು ಪ್ರವಾಸಿಗರಿಗೆ ಸಹಕಾರಿಯಾಗುತ್ತದೆ.ಇನ್ನು ನೇಮಿನಾಥ ಬಸದಿಯ ಹತ್ತಿರದಲ್ಲೇ ಇರುವ ಚಂದ್ರನಾಥಸ್ವಾಮಿ ದೇವಾಲಯ, ಭುಜಬಲಿ ಬ್ರಹ್ಮಚರ್ಯ ಆಶ್ರಮ, ಅನಂತನಾಥ ದೇವಾಲಯ, ಪದ್ಮಾವತಿ ಬಸದಿ, ಭಗವಾನ ಮಹಾವೀರ ದೇವಾಲಯ ಮತ್ತು ಆದಿನಾಥಸ್ವಾಮಿ ದೇವಾಲಯಗಳನ್ನು ನೋಡಬಹುದು. 60 ಅಡಿಯ ಮನಸ್ಥಂಭವನ್ನು ಒಳಗೊಂಡಿರುವ ನೇಮಿನಾಥ ಬಸದಿಯ ಸಂಕೀರ್ಣವನ್ನು ಪ್ರವಾಸಿಗರ ಮನಕ್ಕೆ ಮುದ ನೀಡುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu