Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಗಿಲ್ » ಆಕರ್ಷಣೆಗಳು » ಫಗುತ್ತಲ್‌ ಆಶ್ರಮ

ಫಗುತ್ತಲ್‌ ಆಶ್ರಮ, ಕಾರ್ಗಿಲ್

1

ಫಗುತ್ತಲ್‌ ಆಶ್ರಮವು ಒಂದು ಅತ್ಯಾಕರ್ಷಕ ತಾಣವಾಗಿದೆ. ಬೃಹತ್‌ ಗುಹೆಯ ಹೊರಭಾಗದಲ್ಲಿ ನಿರ್ಮಿಸಿದ, ನಿರ್ಮಾಣವಾಗಿದೆ. ಅಲ್ಲದೇ, ಇಲ್ಲಿಯೇ ಜನಪ್ರಿಯ ಲಗ್ನಕ್‌ ನದಿಯ ಉಪನದಿ ಕೂಡ ಹರಿದಿದೆ. ಜನ್ಸಕರ್‌ ವಲಯದಲ್ಲಿ ಕಂಡು ಬರುವ ಹಿಮಾಚ್ಛಾದಿತ ಪರ್ವತಗಳ ನಡುವೆ ಬೌದ್ಧ ಧರ್ಮದ ವಿಸ್ತರಣೆ ವಿಶಿಷ್ಟವಾಗಿ ಆಗಿದೆ. ಇವು 12ನೇ ಶತಮಾನಕ್ಕಿಂತ ಮುಂಚಿನ ವಿಸ್ತರಣೆಗಳು ಎನ್ನುವುದು ತಿಳಿದು ಬಂದಿದೆ. ಈ ಆಶ್ರಮವು ಅತ್ಯಾಕರ್ಷಕ ಮ್ಯೂರಲ್‌ ಪೆಂಟಿಂಗ್ ಗಳು ಹಾಗೂ ಮಾಳಿಗೆ ಅಲಂಕರಣಗಳನ್ನು ಒಳಗೊಂಡಿದೆ. ಇವು ಭಾರತೀಯ ಕಲೆಯ ಪ್ರದರ್ಶಕಗಳಾಗಿ ಗೋಚರಿಸುತ್ತವೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat