ಕಾರೈಕುಡಿ ಜಂಕ್ಷನ್ ತಿರುಚಿ - ರಾಮೇಶ್ವರಂ ರೈಲ್ವೇ ಮಾರ್ಗದಲ್ಲಿ ಬರುತ್ತದೆ. ಇದು ಮಯಿಲಾದುರೈ - ಕಾರೈಕುಡಿ ರೈಲು ಮಾರ್ಗದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಎರಡು ಮಾರ್ಗಗಳಲ್ಲಿ ಪ್ರತಿದಿನವು ಕನಿಷ್ಠ ಐದು ರೈಲುಗಳು ಸಂಚರಿಸುತ್ತವೆ. ಇವುಗಳ ಮೂಲಕ ನೀವು ಕಾರೈಕುಡಿ ತಲುಪಬಹುದು. ಇತ್ತೀಚೆಗೆ ಕಾರೈಕುಡಿ ಮತ್ತು ಪಟ್ಟುಕೋಟ್ಟೈ ನಗರಗಳನ್ನು ಸಂಪರ್ಕಿಸುವ ಮೀಟರ್ ಗೇಜ್ ಮಾರ್ಗದ ಕೆಲಸಗಳನ್ನು ಆರಂಭಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇದನ್ನು ಬ್ರಾಡ್‍ಗೇಜಿಗೆ ಪರಿವರ್ತಿಸಲಾಗುವುದು.
ಇಲ್ಲಿರುವ ರೈಲುನಿಲ್ದಾಣಗಳು ಕಾರೈಕುಡಿ