ತ್ರಿಚಿ ವಿಮಾನ ನಿಲ್ದಾಣ, ಕಾರೈಕಾಲ್ ಪಟ್ಟಣಕ್ಕೆ ಹತ್ತಿರವಾದ ದೇಶೀಯ ವಿಮಾನ ನಿಲ್ದಾಣವಾಗಿದೆ. ತ್ರಿಚಿ ವಿಮಾನ ಚೆನ್ನೈ ನಗರದೊಂದಿಗೆ ಸಂಪರ್ಕ ಹೊಂದಿದೆ. ಚೆನ್ನೈ, ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಚೆನ್ನೈ ಮತ್ತು ಕಾರೈಕಾಲ್ ನಡುವೆ 300 ಕಿ.ಮೀ ಅಂತರವಿದೆ. ಬಸ್ಸುಗಳ ಮತ್ತು ಟ್ಯಾಕ್ಸಿಗಳ ಮೂಲಕ ಚೆನ್ನೈಗೆ ಸುಲಭವಾಗಿ ತಲುಪಬಹುದು. ಪ್ರಯಾಣದ ಸಮಯ ಸುಮಾರು 7 ರಿಂದ 9 ಗಂಟೆಗಳ ಅವಧಿಯಾಗಿದೆ.