ಸುಲ್ತಾನಪುರ ರಸ್ತೆಯಲ್ಲಿ ನಗರಕ್ಕೆ ಸೂಕ್ತವಾದ ಸ್ಥಳದಲ್ಲಿ ಸ್ಟೇಟ್ ಗುರುದ್ವಾರವಿದೆ. 1915ರಲ್ಲಿ ಗುರುದ್ವಾರವನ್ನು ಕಟ್ಟಲಾಗಿದ್ದು ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ಕೆಂಪು ಮರಳುಶಿಲೆಯನ್ನು ಬಳಸಿ ಕಟ್ಟಲಾಗಿದೆ. ಇತ್ತೀಚೆಗಷ್ಟೇ, ಗುರುದ್ವಾರಕ್ಕೆ ಬಿಳಿಯ ಬಣ್ಣ ಬಳಿಯಲಾಗಿದೆ. ರಚನೆಯ ಭವ್ಯತೆ ಮತ್ತು ಪ್ರಶಾಂತತೆ ನೂರಾರು ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುತ್ತದೆ.


Click it and Unblock the Notifications