Search
  • Follow NativePlanet
Share
ಮುಖಪುಟ » ಸ್ಥಳಗಳು » ಕಪುರ್ಥಾಲಾ » ಹವಾಮಾನ

ಕಪುರ್ಥಾಲಾ ಹವಾಮಾನ

ಕಪುರ್ಥಾಲಾವನ್ನು ಭೇಟಿ ಮಾಡಲು ಅಕ್ಟೋಬರ್ ನಿಂದ ಮಾರ್ಚ್ ಪ್ರಶಸ್ತ ಸಮಯ. ಈ ಸಮಯದಲ್ಲಿ ಪ್ರವಾಸಿಗರು ಕೇವಲ ವಾತಾವರಣವನ್ನು ಇಷ್ಟಪಡುವುದರ ಜೊತೆಗೆ ಹಬ್ಬದ ಸಮಯವನ್ನೂ ಇಷ್ಟಪಡುತ್ತಾರೆ.

ಬೇಸಿಗೆಗಾಲ

(ಏಪ್ರಿಲ್-ಜೂನ್): ಬೇಸಿಗೆಯಲ್ಲಿ ಕಪುರ್ಥಾಲಾದಲ್ಲಿ ಹೆಚ್ಚು ಬಿಸಿ ಮತ್ತು ಒಣ ಹವೆಯಿರುತ್ತದೆ. ಉಷ್ಣಾಂಶ 40 ರಿಂದ 45 ಡಿಗ್ರಿಯವರೆಗೆ ಇರುತ್ತದೆ. ಹೊರ ಬೀಳುವುದೇ ಕಷ್ಟ.

ಮಳೆಗಾಲ

(ಜುಲೈ-ಸೆಪ್ಟೆಂಬರ್): ಜೂನ್ ಜುಲೈನಲ್ಲಿ ಶುರುವಾಗುವ ಮಳೆ ಸೆಪ್ಟೆಂಬರ್ ಕೊನೆಯವರೆಗೆ ಮುಂದುವರೆಯುತ್ತದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಗಾಳಿಯಿಂದಾಗಿ ಜುಲೈ ಮತ್ತು ಆಗಸ್ಟ್ ನಲ್ಲಿ ಅತ್ಯಧಿಕ ಮಳೆಯಾಗುತ್ತದೆ.

ಚಳಿಗಾಲ

(ಅಕ್ಟೋಬರ್-ಮಾರ್ಚ್): ಅಕ್ಟೋಬರ್ ನಲ್ಲಿ ಶುರುವಾಗುವ ಚಳಿಗಾಲ ಮಾರ್ಚ್ ನಲ್ಲಿ ಅಂತ್ಯ ಕಾಣುತ್ತದೆ. ಜನರಿ ಮತ್ತು ಫೇಬ್ರವರಿ ಮಧ್ಯದಲ್ಲಿ ಚಳಿ ಕಡಿಮೆಇರುತ್ತದೆ. ಈ ಸಮಯದಲ್ಲಿ ಉಷ್ಣಾಂಶ 5 ಡಿಗ್ರಿಗೂ ಕಡಿಮೆ ಇಳಿಯುತ್ತದೆ.