Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಲಡಿ » ಆಕರ್ಷಣೆಗಳು » ರಾಮಕೃಷ್ಣ ಆಶ್ರಮ

ರಾಮಕೃಷ್ಣ ಆಶ್ರಮ, ಕಾಲಡಿ

1

 

ರಾಮಕೃಷ್ಣ ಆಶ್ರಮವು ಬೇಲೂರ್ ಮಠದ ರಾಮಕೃಷ್ಣ ಮಠಕ್ಕೆ ಸೇರಿದ ಒಂದು ಶಾಖೆಯಾಗಿದೆ. ಇದು ಆದಿ ಶಂಕರರ ತವರಿನಲ್ಲಿ ನೆಲೆಗೊಂಡಿದೆ. ಇದೊಂದು ವಿಶಾಲವಾದ ಸಭಾಂಗಣವಾಗಿದ್ದು, ಪ್ರಾರ್ಥನೆಗಳಿಗೆ ಬಳಸಲ್ಪಡುತ್ತದೆ. ಇದು ಬೇಲೂರ್ ಮಠದಲ್ಲಿರುವಂತೆ ಶ್ರೀ ರಾಮಕೃಷ್ಣರ ದೇವಾಲಯವನ್ನು ಹೊಂದಿದೆ. ಈ ಆಶ್ರಮವು ಒಂದು ಶಾಲೆ , ಗ್ರಂಥಾಲಯ ಮತ್ತು ಒಂದು ದತ್ತಿ ಸಂಸ್ಥೆಯನ್ನು ನಡೆಸುತ್ತಿದೆ. ಇಲ್ಲಿನ ಶಾಲೆಯ ಹೆಸರು ಬ್ರಹ್ಮನಂದೋಯಂ ಎಂದಾಗಿದೆ. ರಾಮಕೃಷ್ಣ ಆಶ್ರಮವು ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡಿದೆ. ನೀವು ಇಲ್ಲಿಗೆ ಬಂದು ನಿಮ್ಮ ಮನಸ್ಸು ಮತ್ತು ಆತ್ಮಕ್ಕೆ ಸಂತೋಷ ಒದಗಿಸಬಹುದು. ಅಲ್ಲದೆ ಹತ್ತಿರದ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಹೋಗಬಹುದು. ಕಾಲಡಿಗೆ ಬನ್ನಿ , ಇಲ್ಲಿ ನಿಮ್ಮ ಚಿಂತೆಗಳನ್ನು ದೂರಗೊಳಿಸಿ ಆಶ್ರಮದ ಪ್ರಶಾಂತತೆಯಲ್ಲಿ ಆರಾಮವಾಗಿ ಕಾಲ ಕಳೆಯಿರಿ.

 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed