Search
  • Follow NativePlanet
Share
ಮುಖಪುಟ » ಸ್ಥಳಗಳು » ಜುಬ್ಬಲ್ » ತಲುಪುವ ಬಗೆ

ತಲುಪುವ ಬಗೆ

ಜುಬ್ಬಲ್ ಗೆ ಭೇಟಿ ನೀಡಲಿಚ್ಚಿಸುವವರು ರಸ್ತೆ ಮಾರ್ಗದಲ್ಲಿ ಕೂಡಾ ಬರಬಹುದಾಗಿದೆ. ಸಾಕಷ್ಟು ಬಸ್ ವ್ಯವಸ್ಥೆಯಿದ್ದು ಇವುಗಳನ್ನು ಅವಲಂಬಿಸಬಹುದಾಗಿದೆ. ರಾಜ್ಯದ ಅಧಿಕೃತ ಬಸ್ಸುಗಳು ಸುತ್ತ ಮುತ್ತಲ ಪಟ್ಟಣಗಳಿಂದ ಜುಬ್ಬಲ್ ಗೆ ಸೇವಎಯನ್ನು ಒದಗಿಸುತ್ತವೆ. ಇವುಗಳ ಹೊರತಾಗಿಯೂ ಶಿಮ್ಲಾ ಹಾಗೂ ಇತರೆ ಪ್ರದೇಶಗಳಿಂದ ನಿಯಮಿತವಾಗಿ ಐಷಾರಾಮಿ ಬಸ್ಸುಗಳು ಪ್ರವಾಸಕ್ಕೆ ಅನುಕೂಲ ಮಾಡಿಕೊಡುತ್ತದೆ.