Search
  • Follow NativePlanet
Share
ಮುಖಪುಟ » ಸ್ಥಳಗಳು » ಜುಬ್ಬಲ್ » ಆಕರ್ಷಣೆಗಳು
  • 01ಜುಬ್ಬಲ್ ಅರಮನೆ

    ಜುಬ್ಬಲ್ ಅರಮನೆ

    ಫ್ರೆಂಚ್ ವಾಸ್ತುಶಿಲ್ಪ ಮಾದರಿಯಲ್ಲಿ ವಿನ್ಯಾಸ ಮಾಡಿದ ಜುಬ್ಬಲ್ ಅರಮನೆ ಆಕರ್ಷಕ ಮತ್ತು ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಇದನ್ನು 'ರಾಣಾನ ನೆಲೆ' ಎಂದೂ ಕೂಡ ಕರೆಯಲಾಗುತ್ತಿದ್ದು, ಚೀನೀ ವಾಸ್ತುಶಿಲ್ಪದ ಮಾದರಿಗಳನ್ನೂ ಇಲ್ಲಿ ಕಾಣಬಹುದಾಗಿದೆ. ಮರಳುಗಲ್ಲಿನಿಂದ ನಿರ್ಮಿಸಲಾಗಿರುವ ಇದರ ತಳಪಾಯ ಗಮನಸೆಳೆದು ಅಚ್ಚರಿ...

    + ಹೆಚ್ಚಿಗೆ ಓದಿ
  • 02ಹತ್ಕೇಶ್ವರಿ ದೇವಸ್ಥಾನ

    ಹತ್ಕೇಶ್ವರಿ ದೇವಸ್ಥಾನ

    ಜುಬ್ಬಲ್ ನ ದೇವಾಲಯಗಳ ಪೈಕಿ ಹತ್ಕೇಶ್ವರಿ ದೇವಸ್ಥಾನ ತನ್ನದೇ ಆದ ವಿಶೇಷತೆಗಳಿಂದ ಗಮನ ಸೆಳೆಯುತ್ತದೆ. ಒಂದೆಡೆ ಪಾಂಡವರು ಈ ದೇವಸ್ಥಾನವನ್ನು ನಿರ್ಮಿಸಿದರು ಎನ್ನುವ ದಂತ ಕಥೆಯಿದ್ದರೆ, ಇನ್ನೊಂದೆಡೆ ಕ್ರಿ.ಶ. 800 ರಿಂದ 1000 ನೇ ಇಸ್ವಿಯ ನಡುವಿನ ಅವಧಿಯಲ್ಲಿ ಇದರ ನಿರ್ಮಾಣವಾಯಿತು ಅನ್ನುವ ತಜ್ಞರ ಅಭಿಪ್ರಾಯಗಳ ನಡುವೆ...

    + ಹೆಚ್ಚಿಗೆ ಓದಿ
  • 03ಚಂದರ್ ನಹಾನ್ ಸರೋವರ

    ಚಂದರ್ ನಹಾನ್ ಸರೋವರ

    ಸಮುದ್ರ ಮಟ್ಟದಿಂದ 4260 ಮೀಟರ್ ಎತ್ತರದಲ್ಲಿರುವ ಚಂದರ್ ನಹಾನ್ ಸರೋವರ ಜುಬ್ಬಲ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಪಬ್ಬಾರ್ ನದಿಯ ಉಗಮ ಸ್ಥಾನವೂ ಆಗಿದ್ದು, ಅನನ್ಯ ಪ್ರವಾಸಿ ಸಾಧ್ಯತೆಗಳ ಅನಾವರಣ ಇಲ್ಲಿದೆ. ಚಾನ್ಸಾಲ್ ಪರ್ವತದ ತಪ್ಪಲಿನಲ್ಲಿರುವ ಈ ಸರೋವರದ ಸುತ್ತಲಿನ ಪರ್ವತ ಸಾಲುಗಳಲ್ಲಿ ಸಾಹಸ ಚಾರಣಕ್ಕೆ...

    + ಹೆಚ್ಚಿಗೆ ಓದಿ
  • 04ಖಾರಾ ಪತ್ಥರ್

    ಖಾರಾ ಪತ್ಥರ್

    ಸಮುದ್ರ ಮಟ್ಟದಿಂದ 8770 ಅಡಿ ಎತ್ತರದಲ್ಲಿರುವ ಖಾರಾ ಪತ್ಥರ್ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಮೊಟ್ಟೆಯ ಆಕಾರವುಳ್ಳ ನೈಸರ್ಗಿಕ ಬಂಡೆಗಳು ಇಲ್ಲಿನ ಮುಖ್ಯ ಆಕರ್ಷಣೆ. ಸಮೃದ್ಧ ಹಸಿರು ಸೇಬು ಹಣ್ಣಿನ ತೊಟಗಳು ಮತ್ತು ಪೇನ್ ಮತ್ತು ದೇವದಾರು ಕಾಡುಗಳನ್ನು ಒಳಗೊಂಡ ಸುಂದರ ಇಳಿಜಾರುಗಳು ಮನಸಿಗೆ ಮುದ ನೀಡುತ್ತವೆ....

    + ಹೆಚ್ಚಿಗೆ ಓದಿ
  • 05ಸೀಮಾ

    ಸೀಮಾ

    ಹಿಮಾಚಲ ಪ್ರದೇಶದ ರಮಣೀಯ ತಾಣಗಳ ಪೈಕಿ ಒಂದಾದ ಸೀಮಾ ಪಬ್ಬಾರ್ ನದಿ ದಂಡೆಯ ಮೇಲಿದೆ. ಇಲ್ಲಿನ ಸುಂದರ ಪ್ರಾಕೃತಿಕ ದೃಶ್ಯಾವಳಿಗಳು ಪ್ರವಾಸಿಗರನ್ನು ಚುಂಬಕದೋಪಾದಿಯಲ್ಲಿ ತನ್ನತ್ತ ಸೆಳೆಯುತ್ತದೆ. ಛಾಯಾಗ್ರಹಣದಲ್ಲಿ ಆಸಕ್ತಿಯುಳ್ಳವರು ನೀವಾಗಿದ್ದರೆ ನಿಮಗೆ ಈ ಪ್ರದೇಶ ಸ್ವರ್ಗಸಮಾನವಾದದ್ದು. ವಿವಿಧ ಕೋನಗಳಲ್ಲಿ ಹಿಮಾಲಯದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City