Search
  • Follow NativePlanet
Share
ಮುಖಪುಟ » ಸ್ಥಳಗಳು » ಜುಬ್ಬಲ್ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಜುಬ್ಬಲ್ ಆಕಾಶದ ಮೂಲಕ

One Way
Return
From (Departure City)
To (Destination City)
Depart On
11 May,Mon
Return On
12 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಜುಬ್ಬಲ್ ಹಟ್ಟಿ ವಿಮಾನ ನಿಲ್ದಾಣವು ಜುಬ್ಬಲ್ ಗೆ ಹತ್ತಿರದ ವಾಯುನಿಲ್ದಾಣವಾಗಿದೆ. ಈ ನಿಲ್ದಾಣವು ಶಿಮ್ಲಾದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ವಿಮಾನ ಹಾರಾಟ ನಡೆಸದಿದ್ದರೂ ಕೆಲವೇ ಕೆಲವು ವಿಮಾನಗಳ ಮೂಲಕ ಸಂಚರಿಸಬಹುದಾಗಿದೆ. ದೇಶದ ಬೇರೆ ಬೇರೆ ಭಾಗಗಳಿಂದ ಬರುವವರು 90 ಕಿಮೀ ಅಂತರದಲ್ಲಿರುವ ಶಿಮ್ಲಾ ನಿಲ್ದಾಣದ ಮೂಲಕ ಇಲ್ಲಿಗೆ ಬರಬಹುದಾಗಿದೆ. ಶಿಮ್ಲಾದಿಂದ ಡೆಹ್ರಾಡೂನ್, ಮುಂಬೈ, ದೆಹಲಿ, ಹಾಗೂ ದೇಶದ ಇತರೆ ಪ್ರಮುಖ ನಗರಗಳೋಂದಿಗೂ ಸಂಪರ್ಕವಿದೆ. ಇಲ್ಲಿಂದ ಮುಂದೆ ಖಾಸಗಿ ಟ್ಯಾಕ್ಸಿ ಹಾಗೂ ಬಸ್ಸುಗಳ ಮೂಲಕ ಪ್ರಯಾಣ ಮುಂದುವರೆಸಬಹುದು.