Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ 37 ಜೋರ್ಹತ್ ಗೆ ಅಸ್ಸಾಂನ ಇತರ ಭಾಗಗಳ ಸಂಪರ್ಕ ಕಲ್ಪಿಸುತ್ತದೆ. ಜೋರ್ಹತ್ ನಲ್ಲಿ ರಸ್ತೆ ಸಾರಿಗೆ ಉತ್ತಮವಾಗಿದೆ ಮತ್ತು ದಿರ್ಬುಗರ್, ಗುವಾಹಟಿ ಮತ್ತು ಅಸ್ಸಾಂನ ಇತರ ನಗರಗಳಿಗೆ ಹಲವಾರು ಬಸ್ ಸೇವೆಗಳಿವೆ. ರಸ್ತೆ ಸಂಪರ್ಕವು ಸುಧಾರಣೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾಗುತ್ತಿದೆ. ಈ ಮಾರ್ಗದಲ್ಲಿ ರಾತ್ರಿ ವೇಳೆಯೂ ಬಸ್ ಗಳ ವ್ಯವಸ್ಥೆಯಿದೆ.